Skip to content
ThuthiThuthiThuthi
Psalms · chapter 147 · verse 14

Psalm 147:14 in Kannada

ಆತನು ನಿನ್ನ ಮೇರೆಗಳನ್ನು ಸಮಾಧಾನಪಡಿಸುತ್ತಾನೆ. ಶ್ರೇಷ್ಠವಾದ ಗೋಧಿಯಿಂದ ನಿನ್ನನ್ನು ತೃಪ್ತಿಪಡಿಸುತ್ತಾನೆ.

Aatanu ninna meregalannu samaadhaanapadisuttaane. Shreshthavaada godhiyinda ninnannu truptipadisuttaane.

Psalm 147:14 in English

King James Version (KJV)
He maketh peace [in] thy borders, [and] filleth thee with the finest of the wheat.
World English Bible (WEB)
He makes peace in your borders. He fills you with the finest of the wheat.
American Standard Version (ASV)
He maketh peace in thy borders; He filleth thee with the finest of the wheat.
Bible in Basic English (BBE)
He gives peace in all your land, making your stores full of fat grain.
Darby Translation (DBY)
He maketh peace in thy borders; he satisfieth thee with the finest of the wheat.
Webster's Bible (WBS)
He maketh peace [in] thy borders, [and] filleth thee with the finest of the wheat.
Young's Literal Translation (YLT)
Who is making thy border peace, [With] the fat of wheat He satisfieth Thee.

Read in context

  1. 12ಓ ಯೆರೂ ಸಲೇಮೇ, ಕರ್ತನನ್ನು ಸ್ತುತಿಸು; ಓ ಚೀಯೋನೇ, ನಿನ್ನ ದೇವರನ್ನು ಸ್ತುತಿಸು.
  2. 13ನಿನ್ನ ಬಾಗಲುಗಳ ಅಗುಳಿ ಗಳನ್ನು ಬಲಮಾಡಿ ಆತನು ನಿನ್ನ ಮಕ್ಕಳನ್ನು ನಿನ್ನ ಮಧ್ಯದಲ್ಲಿ ಆಶೀರ್ವದಿಸುತ್ತಾನೆ.
  3. 14ಆತನು ನಿನ್ನ ಮೇರೆಗಳನ್ನು ಸಮಾಧಾನಪಡಿಸುತ್ತಾನೆ. ಶ್ರೇಷ್ಠವಾದ ಗೋಧಿಯಿಂದ ನಿನ್ನನ್ನು ತೃಪ್ತಿಪಡಿಸುತ್ತಾನೆ.
  4. 15ಆತನು ತನ್ನ ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾನೆ; ಅತಿ ತೀವ್ರವಾಗಿ ಆತನ ವಾಕ್ಯವು ಓಡುತ್ತದೆ;
  5. 16ಆತನು ಹಿಮವನ್ನು ಉಣ್ಣೆಯ ಹಾಗೆ ಕೊಡುತ್ತಾನೆ; ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ.
Read all of Psalm 147

Cross references

Original words (Hebrew)

Psalm 147:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.