Skip to content
ThuthiThuthiThuthi
Psalms · chapter 16 · verse 3

Psalm 16:3 in Kannada

ಭೂಮಿಯಲ್ಲಿರುವ ಪರಿಶುದ್ಧರಿಗೂ ನನ್ನ ಸಂತೋಷ ವಾಗಿರುವ ಮುಖ್ಯಸ್ಥರಿಗೂ ಸೇರುತ್ತದೆಂದು ಓ ನನ್ನ ಆತ್ಮವೇ, ನೀನು ಕರ್ತನಿಗೆ ಹೇಳಿದ್ದೀ.

Bhoomiyalliruva parishuddharigoo nanna santosha vaagiruva mukhyastharigoo seruttadendu o nanna aatmave, neenu kartanige heliddee.

Psalm 16:3 in English

King James Version (KJV)
[But] to the saints that [are] in the earth, and [to] the excellent, in whom [is] all my delight.
World English Bible (WEB)
As for the saints who are on the earth, they are the excellent ones in whom is all my delight.
American Standard Version (ASV)
As for the saints that are in the earth, They are the excellent in whom is all my delight.
Bible in Basic English (BBE)
As for the saints who are in the earth, they are the noble in whom is all my delight.
Darby Translation (DBY)
To the saints that are on the earth, and to the excellent [thou hast said], In them is all my delight.
Webster's Bible (WBS)
[But] to the saints that [are] in the earth, and [to] the excellent, in whom [is] all my delight.
Young's Literal Translation (YLT)
For the holy ones who [are] in the land, And the honourable, all my delight [is] in them.

Read in context

  1. 1ಓ ದೇವರೇ, ನನ್ನನ್ನು ಕಾಪಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ.
  2. 2ನೀನೇ ನನ್ನ ಕರ್ತನು; ನನ್ನ ಒಳ್ಳೇತನ ನಿನಗೆ ಮಾತ್ರವಲ್ಲದೆ
  3. 3ಭೂಮಿಯಲ್ಲಿರುವ ಪರಿಶುದ್ಧರಿಗೂ ನನ್ನ ಸಂತೋಷ ವಾಗಿರುವ ಮುಖ್ಯಸ್ಥರಿಗೂ ಸೇರುತ್ತದೆಂದು ಓ ನನ್ನ ಆತ್ಮವೇ, ನೀನು ಕರ್ತನಿಗೆ ಹೇಳಿದ್ದೀ.
  4. 4ಬೇರೆ ದೇವ ರಗಳ ಹಿಂದೆ ತ್ವರೆಪಡುವವರ ವ್ಯಥೆಗಳು ಹೆಚ್ಚಾಗು ವವು. ಅವರ ರಕ್ತದ ಅರ್ಪಣೆಗಳನ್ನು ನಾನು ಅರ್ಪಿ ಸುವದಿಲ್ಲ, ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಎತ್ತೆನು.
  5. 5ಕರ್ತನು ನನ್ನ ಪಾಲಿನ ಮತ್ತು ನನ್ನ ಪಾತ್ರೆಯ ಭಾಗವಾಗಿದ್ದಾನೆ; ನೀನು ನನ್ನ ಸ್ವಾಸ್ತ್ಯವನ್ನು ಸ್ಥಿರವಾಗಿ ಕಾಪಾಡುತ್ತೀ.
Read all of Psalm 16

Cross references

Original words (Hebrew)

Psalm 16:3 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.