Skip to content
ThuthiThuthiThuthi
Proverbs · chapter 8 · verse 31

Proverbs 8:31 in Kannada

ಆತನ ಭೂಮಿಯ ವಾಸ ಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು. ಮನುಷ್ಯರ ಕುಮಾರರೊಂದಿಗೆ ನನ್ನ ಆನಂದವಿದ್ದಿತು.

Aatana bhoomiya vaasa sthalada bhaagadalli santoshisuttiddenu. Manushyara kumaararondige nanna aanandavidditu.

Proverbs 8:31 in English

King James Version (KJV)
Rejoicing in the habitable part of his earth; and my delights [were] with the sons of men.
World English Bible (WEB)
rejoicing in his whole world. My delight was with the sons of men.
American Standard Version (ASV)
Rejoicing in his habitable earth; And my delight was with the sons of men.
Bible in Basic English (BBE)
Playing in his earth; and my delight was with the sons of men.
Darby Translation (DBY)
rejoicing in the habitable part of his earth, and my delights [were] with the sons of men.
Webster's Bible (WBS)
Rejoicing in the habitable part of his earth; and my delights [were] with the sons of men.
Young's Literal Translation (YLT)
Rejoicing in the habitable part of His earth, And my delights [are] with the sons of men.

Read in context

  1. 29ಪ್ರವಾಹಗಳು ತನ್ನ ಆಜ್ಞೆಯನ್ನು ವಿಾರದಂತೆ ಸಮು ದ್ರಕ್ಕೆ ಆತನು ನಿಯಮವನ್ನು ಕೊಟ್ಟಿದಾಗ ಭೂಮಿಯ ಅಸ್ತಿವಾರಗಳನ್ನು ಆತನು ನೇಮಿಸಿದಾಗ ನಾನು ಆತ ನೊಂದಿಗೆ ಇದ್ದೆನು.
  2. 30ಆಗ ಆತನೊಂದಿಗೆ ಬೆಳೆದ ವನಂತೆ ಆತನ ಹತ್ತಿರ ಇದ್ದೆನು; ದಿನಾಲು ನಾನು ಆತನ ಆನಂದವಾಗಿ ಆತನ ಮುಂದೆ ಯಾವಾಗಲೂ ಸಂತೋಷಿಸುತ್ತಿದ್ದೆನು.
  3. 31ಆತನ ಭೂಮಿಯ ವಾಸ ಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು. ಮನುಷ್ಯರ ಕುಮಾರರೊಂದಿಗೆ ನನ್ನ ಆನಂದವಿದ್ದಿತು.
  4. 32ಆದದರಿಂದ ಓ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ; ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರು.
  5. 33ಶಿಕ್ಷಣವನ್ನು ಕೇಳಿ ಅದನ್ನು ತಿರಸ್ಕರಿಸದೇ ಜ್ಞಾನವಂತರಾಗಿರ್ರಿ.
Read all of Proverbs 8

Cross references

Original words (Hebrew)

Proverbs 8:31 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.