Skip to content
ThuthiThuthiThuthi
Psalms · chapter 31 · verse 5

Psalm 31:5 in Kannada

ಸತ್ಯದ ದೇವರಾದ ಓ ಕರ್ತನೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ; ನೀನು ನನ್ನನ್ನು ವಿಮೋಚನೆ ಮಾಡಿದ್ದೀ.

Satyada devaraada o kartane, nanna aatmavannu ninna kaige oppisuttene; neenu nannannu vimochane maadiddee.

Psalm 31:5 in English

King James Version (KJV)
Into thine hand I commit my spirit: thou hast redeemed me, O LORD God of truth.
World English Bible (WEB)
Into your hand I commend my spirit. You redeem me, LORD, God of truth.
American Standard Version (ASV)
Into thy hand I commend my spirit: Thou hast redeemed me, O Jehovah, thou God of truth.
Bible in Basic English (BBE)
Into your hands I give my spirit; you are my saviour, O Lord God for ever true.
Darby Translation (DBY)
Into thy hand I commit my spirit: thou hast redeemed me, Jehovah, [thou] God of truth.
Webster's Bible (WBS)
Into thy hand I commit my spirit: thou hast redeemed me, O LORD God of truth.
Young's Literal Translation (YLT)
Into Thy hand I commit my spirit, Thou hast redeemed me, Jehovah God of truth.

Read in context

  1. 3ನನ್ನ ಬಂಡೆಯೂ ಕೋಟೆಯೂ ನೀನೇ; ನಿನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸು; ನನಗೆ ಮಾರ್ಗ ದರ್ಶಕನಾಗಿರು.
  2. 4ಅವರು ಗುಪ್ತವಾಗಿ ಒಡ್ಡಿದ ಬಲೆ ಯೊಳಗಿಂದ ನನ್ನನ್ನು ಹೊರಗೆ ಎಳೆ; ನೀನು ನನ್ನ ಬಲವಾಗಿದ್ದೀ.
  3. 5ಸತ್ಯದ ದೇವರಾದ ಓ ಕರ್ತನೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ; ನೀನು ನನ್ನನ್ನು ವಿಮೋಚನೆ ಮಾಡಿದ್ದೀ.
  4. 6ವ್ಯರ್ಥವಾದ ಸುಳ್ಳುಗಳನ್ನ ನುಸರಿಸುವವರನ್ನು ನಾನು ಹಗೆಮಾಡುತ್ತೇನೆ; ಆದರೆ ನಾನು ಕರ್ತನಲ್ಲಿ ಭರವಸವಿಡುತ್ತೇನೆ.
  5. 7ನಿನ್ನ ಕರುಣೆ ಯಲ್ಲಿ ಉಲ್ಲಾಸಿಸಿ ಸಂತೋಷಪಡುವೆನು; ಯಾಕಂ ದರೆ ನೀನು ನನ್ನ ಕಷ್ಟವನ್ನು ಲಕ್ಷ್ಯಕ್ಕೆ ತಂದು ನನ್ನ ಪ್ರಾಣವು ಇಕ್ಕಟ್ಟುಗಳಲ್ಲಿರುವದನ್ನು ಅರಿತಿದ್ದೀಯಲ್ಲಾ.
Read all of Psalm 31

Cross references

Original words (Hebrew)

Psalm 31:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.