Skip to content
ThuthiThuthiThuthi
Psalms · chapter 45 · verse 13

Psalm 45:13 in Kannada

ಅರಸನ ಮಗಳು ತನ್ನಲ್ಲಿ ಪೂರ್ಣ ಘನವುಳ್ಳವ ಳಾಗಿದ್ದಾಳೆ; ಅವಳ ವಸ್ತ್ರವು ಚಿನ್ನದಿಂದ ನೆಯಿದದೆ.

Arasana magalu tannalli poorna ghanavullava laagiddaale; avala vastravu chinnadinda neyidade.

Psalm 45:13 in English

King James Version (KJV)
The king’s daughter [is] all glorious within: her clothing [is] of wrought gold.
World English Bible (WEB)
The princess inside is all glorious. Her clothing is interwoven with gold.
American Standard Version (ASV)
The king’s daughter within [the palace] is all glorious: Her clothing is inwrought with gold.
Bible in Basic English (BBE)
In the great house the king's daughter is all shining: her clothing is worked with gold.
Darby Translation (DBY)
All glorious is the king's daughter within; her clothing is of wrought gold:
Webster's Bible (WBS)
The king's daughter [is] all glorious within: her clothing [is] of wrought gold.
Young's Literal Translation (YLT)
All glory [is] the daughter of the king within, Of gold-embroidered work [is] her clothing.

Read in context

  1. 11ಆಗ ಅರಸನು ನಿನ್ನ ಸೌಂದರ್ಯ ವನ್ನು ಬಹಳವಾಗಿ ಅಪೇಕ್ಷಿಸುವನು; ಆತನೇ ನಿನ್ನ ಕರ್ತನು; ಆತನನ್ನು ಆರಾಧಿಸು.
  2. 12ತೂರಿನ ಮಗಳು ಕಾಣಿಕೆಯೊಂದಿಗೆ ಅಲ್ಲಿ ಇರುವಳು; ಅಂದರೆ ಪ್ರಜೆ ಗಳಲ್ಲಿ ಸ್ಥಿತಿವಂತರು ನಿನ್ನ ದಯೆಯನ್ನು ಕೋರುವರು.
  3. 13ಅರಸನ ಮಗಳು ತನ್ನಲ್ಲಿ ಪೂರ್ಣ ಘನವುಳ್ಳವ ಳಾಗಿದ್ದಾಳೆ; ಅವಳ ವಸ್ತ್ರವು ಚಿನ್ನದಿಂದ ನೆಯಿದದೆ.
  4. 14ಇವಳು ಕಸೂತಿ ವಸ್ತ್ರಗಳನ್ನುಟ್ಟು ಅರಸನ ಬಳಿಗೆ ತರಲ್ಪಡುತ್ತಾಳೆ; ಅವಳ ಹಿಂದೆ ಇರುವ ಕನ್ಯೆಯರಾದ ಅವಳ ಸಂಗಡಿಗರು ನಿನ್ನ ಬಳಿಗೆ ತರಲ್ಪಡುತ್ತಾರೆ.
  5. 15ಸಂತೋಷದಿಂದಲೂ ಉಲ್ಲಾಸದಿಂದಲೂ ಅವರು ತರಲ್ಪಡುತ್ತಾರೆ; ಅವರು ಅರಸನ ಅರಮನೆಯೊಳಗೆ ಪ್ರವೇಶಿಸುವರು.
Read all of Psalm 45

Cross references

Original words (Hebrew)

Psalm 45:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.