Skip to content
ThuthiThuthiThuthi
Psalms · chapter 59 · verse 11

Psalm 59:11 in Kannada

ನನ್ನ ಜನರು ಮರೆತುಬಿಡದ ಹಾಗೆ ಅವರನ್ನು ಕೊಲ್ಲಬೇಡ; ನಿನ್ನ ಪರಾಕ್ರಮದಿಂದ ಅವರನ್ನು ಚದರಿಸಿ, ನಮ್ಮ ಗುರಾಣಿಯಾದ ಓ ಕರ್ತನೇ, ಅವರನ್ನು ಕೆಡವಿಹಾಕು.

Nanna janaru maretubidada haage avarannu kollabeda; ninna paraakramadinda avarannu chadarisi, namma guraaniyaada o kartane, avarannu kedavihaaku.

Psalm 59:11 in English

King James Version (KJV)
Slay them not, lest my people forget: scatter them by thy power; and bring them down, O Lord our shield.
World English Bible (WEB)
Don’t kill them, or my people may forget. Scatter them by your power, and bring them down, Lord our shield.
American Standard Version (ASV)
Slay them not, lest my people forget: Scatter them by thy power, and bring them down, O Lord our shield.
Bible in Basic English (BBE)
Put them not to death, for so my people will keep the memory of them: let them be sent in all directions by your power; make them low, O Lord our saviour.
Darby Translation (DBY)
Slay them not, lest my people forget; by thy power make them wander, and bring them down, O Lord, our shield.
Webster's Bible (WBS)
Slay them not, lest my people forget: scatter them by thy power; and bring them down, O LORD our shield.
Young's Literal Translation (YLT)
Slay them not, lest my people forget, Shake them by Thy strength, And bring them down, O Lord our shield.

Read in context

  1. 9ನನ್ನ ಬಲಕ್ಕಾಗಿ ನಾನು ನಿನ್ನನ್ನು ಕಾದುಕೊಂಡಿರುವೆನು; ದೇವರು ನನ್ನ ದುರ್ಗವಾಗಿದ್ದಾನೆ.
  2. 10ಕರುಣೆಯುಳ್ಳ ನನ್ನ ದೇವರು ನನಗೆ ಪ್ರಸನ್ನನಾಗುವನು; ದೇವರು ನನ್ನ ಇಷ್ಟದಂತೆ ನನ್ನ ವಿರೋಧಿಗಳಿಗೆ ಆಗುವದನ್ನು ನೋಡುವಂತೆ ಮಾಡುವನು.
  3. 11ನನ್ನ ಜನರು ಮರೆತುಬಿಡದ ಹಾಗೆ ಅವರನ್ನು ಕೊಲ್ಲಬೇಡ; ನಿನ್ನ ಪರಾಕ್ರಮದಿಂದ ಅವರನ್ನು ಚದರಿಸಿ, ನಮ್ಮ ಗುರಾಣಿಯಾದ ಓ ಕರ್ತನೇ, ಅವರನ್ನು ಕೆಡವಿಹಾಕು.
  4. 12ಅವರ ಬಾಯಿಂದ ಬರುವ ಪಾಪಕ್ಕೂ ಅವರ ತುಟಿಗಳ ಮಾತಿಗೂ ಅವರು ನುಡಿಯುವ ಶಾಪಕ್ಕೋಸ್ಕರವೂ ಸುಳ್ಳುಗಳಿಗೋಸ್ಕರವೂ ಅವರ ಅಹಂಕಾರದಲ್ಲಿ ಸಿಕ್ಕಿಬೀಳಲಿ.
  5. 13ಕೋಪದಿಂದ ಅವ ರನ್ನು ದಹಿಸಿಬಿಡು, ಅವರು ಇಲ್ಲದಂತೆ ಸಂಹರಿಸು; ಆಗ ದೇವರು ಯಾಕೋಬನಲ್ಲಿ ಭೂಮಿಯ ಕೊನೆ ಗಳವರೆಗೆ ಆಳುವಾತನಾಗಿದ್ದಾನೆಂದು ತಿಳುಕೊಳ್ಳು ವರು. ಸೆಲಾ.
Read all of Psalm 59

Cross references

Original words (Hebrew)

Psalm 59:11 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.