Skip to content
ThuthiThuthiThuthi
Psalms · chapter 71 · verse 19

Psalm 71:19 in Kannada

ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!

O devare, mahatkaaryagalannu maadida ninna neetiyu bahala unnatavaagide. O devare, ninna haage yaariddaare!

Psalm 71:19 in English

King James Version (KJV)
Thy righteousness also, O God, [is] very high, who hast done great things: O God, who [is] like unto thee!
World English Bible (WEB)
God, your righteousness also reaches to the heavens. You have done great things. God, who is like you?
American Standard Version (ASV)
Thy righteousness also, O God, is very high; Thou who hast done great things, O God, who is like unto thee?
Bible in Basic English (BBE)
Your righteousness, O God, is very high; you have done great things; O God, who is like you?
Darby Translation (DBY)
And thy righteousness, O God, reacheth on high, thou who hast done great things: O God, who is like unto thee?
Webster's Bible (WBS)
Thy righteousness also, O God, [is] very high, who hast done great things: O God, who [is] like to thee!
Young's Literal Translation (YLT)
And Thy righteousness, O God, [is] unto the heights, Because Thou hast done great things, O God, who [is] like Thee?

Read in context

  1. 17ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು.
  2. 18ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
  3. 19ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!
  4. 20ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.
  5. 21ನೀನು ನನ್ನ ಗೌರವವನ್ನು ಹೆಚ್ಚಿಸಿ ಎಲ್ಲಾ ಕಡೆಯಿಂದಲೂ ನನ್ನನ್ನು ಆದರಿಸುವಿ.
Read all of Psalm 71

Cross references

Original words (Hebrew)

Psalm 71:19 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.