Skip to content
ThuthiThuthiThuthi
Psalms · chapter 78 · verse 33

Psalm 78:33 in Kannada

ಆಗ ಆತನು ಅವರ ದಿವಸಗಳನ್ನು ಉಸಿರಿ ನಂತೆಯೂ ಅವರ ವರುಷಗಳನ್ನು ಕಳವಳದಲ್ಲಿಯೂ ಮುಗಿಸಿದನು.

Aaga aatanu avara divasagalannu usiri nanteyoo avara varushagalannu kalavaladalliyoo mugisidanu.

Psalm 78:33 in English

King James Version (KJV)
Therefore their days did he consume in vanity, and their years in trouble.
World English Bible (WEB)
Therefore he consumed their days in vanity, and their years in terror.
American Standard Version (ASV)
Therefore their days did he consume in vanity, And their years in terror.
Bible in Basic English (BBE)
So their days were wasted like a breath, and their years in trouble.
Darby Translation (DBY)
And he consumed their days in vanity, and their years in terror.
Webster's Bible (WBS)
Therefore their days did he consume in vanity, and their years in trouble.
Young's Literal Translation (YLT)
And He consumeth in vanity their days, And their years in trouble.

Read in context

  1. 31ದೇವರ ಕೋಪವು ಅವರ ಮೇಲೆ ಎದ್ದು ಅವರಲ್ಲಿ ಕೊಬ್ಬಿದವ ರನ್ನು ಕೊಂದುಹಾಕಿ ಇಸ್ರಾಯೇಲಿನ ಪ್ರಾಯಸ್ಥರನ್ನು ಹೊಡೆದು ಬೀಳಿಸಿತು.
  2. 32ಇದೆಲ್ಲಾ ಆದಾಗ್ಯೂ ಅವರು ಇನ್ನೂ ಪಾಪಮಾಡಿ ಆತನ ಆದ್ಭುತಗಳನ್ನು ನಂಬ ಲಿಲ್ಲ.
  3. 33ಆಗ ಆತನು ಅವರ ದಿವಸಗಳನ್ನು ಉಸಿರಿ ನಂತೆಯೂ ಅವರ ವರುಷಗಳನ್ನು ಕಳವಳದಲ್ಲಿಯೂ ಮುಗಿಸಿದನು.
  4. 34ಅವರನ್ನು ಕೊಲ್ಲುವಾಗ ಅವರು ಆತನನ್ನು ಹುಡುಕಿ ತಿರುಗಿಕೊಂಡು ದೇವರನ್ನು ಹೊತ್ತಾರೆ ವಿಚಾರಿಸಿ
  5. 35ದೇವರು ತಮ್ಮ ಬಂಡೆ ಎಂದೂ ಮಹೋನ್ನತ ನಾದ ದೇವರು ತಮ್ಮ ವಿಮೋಚಕನೆಂದೂ ಜ್ಞಾಪಕ ಮಾಡಿಕೊಂಡರು.
Read all of Psalm 78

Cross references

Original words (Hebrew)

Psalm 78:33 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.