Skip to content
ThuthiThuthiThuthi
Song of Solomon · chapter 2 · verse 8

Song of Solomon 2:8 in Kannada

ನನ್ನ ಪ್ರಿಯನ ಸ್ವರವು! ಇಗೋ, ಅವನು ಪರ್ವತಗಳ ಮೇಲೆ ಹಾರುತ್ತಾ ಗುಡ್ಡಗಳ ಮೇಲೆ ನೆಗೆಯುತ್ತಾ ಬರುತ್ತಾನೆ.

Nanna priyana svaravu! Igo, avanu parvatagala mele haaruttaa guddagala mele negeyuttaa baruttaane.

Song of Solomon 2:8 in English

King James Version (KJV)
The voice of my beloved! behold, he cometh leaping upon the mountains, skipping upon the hills.
World English Bible (WEB)
The voice of my beloved! Behold, he comes, leaping on the mountains, skipping on the hills.
American Standard Version (ASV)
The voice of my beloved! behold, he cometh, Leaping upon the mountains, Skipping upon the hills.
Bible in Basic English (BBE)
The voice of my loved one! See, he comes dancing on the mountains, stepping quickly on the hills.
Darby Translation (DBY)
The voice of my beloved! Behold, he cometh Leaping upon the mountains, Skipping upon the hills.
Webster's Bible (WBS)
The voice of my beloved! behold, he cometh leaping upon the mountains, skipping upon the hills.
Young's Literal Translation (YLT)
The voice of my beloved! lo, this — he is coming, Leaping on the mountains, skipping on the hills.

Read in context

  1. 6ಅವನ ಎಡಗೈ ನನ್ನ ತಲೆಯ ಕೆಳಗದೆ; ಅವನ ಬಲಗೈ ನನ್ನನ್ನು ಅಪ್ಪಿ ಕೊಳ್ಳುತ್ತದೆ.
  2. 7ಓ ಯೆರೂಸಲೇಮಿನ ಕುಮಾರ್ತೆಯರೇ, ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ಎಬ್ಬಿಸಬೇಡಿರಿ, ಇಲ್ಲವೆ ನನ್ನ ಪ್ರಿಯನನ್ನು ಎಚ್ಚರಿಸಬೇಡಿರಿ ಎಂದು ದುಪ್ಪಿಗಳಿಂದಲೂ ಅಡವಿಯ ಜಿಂಕೆಗಳಿಂದಲೂ ನಿಮಗೆ ಆಜ್ಞಾಪಿಸುತ್ತೇನೆ.
  3. 8ನನ್ನ ಪ್ರಿಯನ ಸ್ವರವು! ಇಗೋ, ಅವನು ಪರ್ವತಗಳ ಮೇಲೆ ಹಾರುತ್ತಾ ಗುಡ್ಡಗಳ ಮೇಲೆ ನೆಗೆಯುತ್ತಾ ಬರುತ್ತಾನೆ.
  4. 9ನನ್ನ ಪ್ರಿಯನು ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇದ್ದಾನೆ. ಇಗೋ, ಅವನು ನಮ್ಮ ಗೋಡೆಯ ಹಿಂದೆ ನಿಂತು ಜಲಾಂತರಗಳಿಂದ ತನ್ನನ್ನು ತೋರಿಸಿ ಕಿಟಕಿಗಳಿಂದ ನೋಡುತ್ತಾನೆ.
  5. 10ನನ್ನ ಪ್ರಿಯನು ಮಾತಾಡಿ--ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ.
Read all of Song of Solomon 2

Cross references

Original words (Hebrew)

Song of Solomon 2:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.