Skip to content
ThuthiThuthiThuthi
Zechariah · chapter 5 · verse 7

Zechariah 5:7 in Kannada

ಇಗೋ, ಸೀಸದ ಮಣವು ಎತ್ತಲ್ಪಟ್ಟಿತು; ಎಫದ ಮಧ್ಯದಲ್ಲಿ ಒಬ್ಬ ಸ್ತ್ರೀ ಕೂತುಕೊಂಡಿದ್ದಳು. ಆಗ ಅವನು --ಇದು ದುಷ್ಟತ್ವವು ಎಂತಂದು

Igo, seesada manavu ettalpattitu; ephada madhyadalli obba stree kootukondiddalu. Aaga avanu --idu dushtatvavu entandu

Zechariah 5:7 in English

King James Version (KJV)
And, behold, there was lifted up a talent of lead: and this [is] a woman that sitteth in the midst of the ephah.
World English Bible (WEB)
and behold, a lead cover weighing one talent was lifted up—and there was a woman sitting in the middle of the ephah basket.”
American Standard Version (ASV)
(and, behold, there was lifted up a talent of lead); and this is a woman sitting in the midst of the ephah.
Bible in Basic English (BBE)
And I saw a round cover of lead lifted up; and a woman was seated in the middle of the ephah.
Darby Translation (DBY)
And behold, there was lifted up a round plate of lead; and this is a woman that sitteth in the midst of the ephah.
Webster's Bible (WBS)
And behold, there was lifted up a talent of lead: and this [is] a woman that sitteth in the midst of the ephah.
Young's Literal Translation (YLT)
And lo, a cake of lead lifted up; and this [is] a woman sitting in the midst of the ephah.'

Read in context

  1. 5ಆಗ ನನ್ನ ಸಂಗಡ ಮಾತನಾಡಿದ ದೂತನು ಹೊರಟು--ನಿನ್ನ ಕಣ್ಣುಗಳನ್ನೆತ್ತಿ ಹೊರಡುವಂಥದ್ದು ಏನೆಂದು ನೋಡು ಎಂದು ನನಗೆ ಹೇಳಿದನು.
  2. 6ನಾನು --ಇದೇನು ಅಂದಾಗ ಅವನು--ಇದು ಹೊರಡು ವಂಥ ಎಫವು ಅಂದನು; ಇದಲ್ಲದೆ ಅವನು--ಇದೇ ಸಮಸ್ತ ಭೂಮಿಯಲ್ಲಿ ಅವರ ಹೋಲಿಕೆ ಅಂದನು.
  3. 7ಇಗೋ, ಸೀಸದ ಮಣವು ಎತ್ತಲ್ಪಟ್ಟಿತು; ಎಫದ ಮಧ್ಯದಲ್ಲಿ ಒಬ್ಬ ಸ್ತ್ರೀ ಕೂತುಕೊಂಡಿದ್ದಳು. ಆಗ ಅವನು --ಇದು ದುಷ್ಟತ್ವವು ಎಂತಂದು
  4. 8ಅವಳನ್ನು ಎಫದ ಮಧ್ಯದಲ್ಲಿ ಹಾಕಿ ಆ ನೂಲಿನ ಸೀಸದ ಭಾರವನ್ನು ಅದರ ಬಾಯಿಯ ಮೇಲೆ ಇಟ್ಟನು.
  5. 9ಆಗ ನಾನು ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ಇಬ್ಬರು ಸ್ತ್ರೀಯರು ಹೊರಟರು; ಅವರ ರೆಕ್ಕೆಗಳಲ್ಲಿ ಗಾಳಿ ಇತ್ತು; ಹೌದು, ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು; ಅವರು ಎಫವನ್ನು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿ ಎತ್ತಿದರು.
Read all of Zechariah 5

Cross references

Original words (Hebrew)

Zechariah 5:7 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.