Zechariah · chapter 8 · verse 1
Zechariah 8:1 in Kannada
ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
Kartana vaakyavu nanage untaagi heliddenandare--
Zechariah 8:1 in English
- King James Version (KJV)
- Again the word of the LORD of hosts came [to me], saying,
- World English Bible (WEB)
- The word of the LORD of Armies came to me.
- American Standard Version (ASV)
- And the word of Jehovah of hosts came [to me], saying,
- Bible in Basic English (BBE)
- And the word of the Lord of armies came to me, saying,
- Darby Translation (DBY)
- And the word of Jehovah of hosts came [unto me], saying,
- Webster's Bible (WBS)
- Again the word of the LORD of hosts came [to me] , saying,
- Young's Literal Translation (YLT)
- And there is a word of Jehovah of Hosts, saying:
Read in context
- 1ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
- 2ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಚೀಯೋನಿನ ವಿಷಯವಾಗಿ ಅತಿ ರೋಷಗೊಂಡಿದ್ದೆನು; ಅತಿ ಉಗ್ರದಿಂದ ಅದರ ವಿಷಯದಲ್ಲಿ ರೋಷವುಳ್ಳವನಾಗಿದ್ದೆನು.
- 3ಕರ್ತನು ಹೀಗೆ ಹೇಳುತ್ತಾನೆ--ಚೀಯೋನಿಗೆ ನಾನು ತಿರಿಗಿ ಕೊಂಡಿದ್ದೇನೆ; ಯೆರೂಸಲೇಮಿನ ಮಧ್ಯದಲ್ಲಿ ವಾಸಿಸು ವೆನು; ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೈನ್ಯಗಳ ಕರ್ತನ ಪರ್ವತವು ಪರಿಶುದ್ಧ ಪರ್ವತ ವೆಂದೂ ಕರೆಯಲ್ಪಡುವದು.