Skip to content
ThuthiThuthiThuthi
Zechariah · chapter 9 · verse 3

Zechariah 9:3 in Kannada

ತೂರ್‌ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.

Toor tanagaagi balavaada koteyannu kattikondu belliyannu dhoolinanteyoo chokka bangaaravannu beedigala kesarinanteyoo koodisikonditu.

Zechariah 9:3 in English

King James Version (KJV)
And Tyrus did build herself a strong hold, and heaped up silver as the dust, and fine gold as the mire of the streets.
World English Bible (WEB)
Tyre built herself a stronghold, and heaped up silver like the dust, and fine gold like the mire of the streets.
American Standard Version (ASV)
And Tyre did build herself a stronghold, and heaped up silver as the dust, and fine gold as the mire of the streets.
Bible in Basic English (BBE)
And Tyre made for herself a strong place, and got together silver like dust and the best gold like the earth of the streets.
Darby Translation (DBY)
And Tyre hath built herself a stronghold, and hath heaped up silver as the dust, and fine gold as the mire of the streets.
Webster's Bible (WBS)
And Tyre built herself a strong hold, and amassed silver as the dust, and fine gold as the mire of the streets.
Young's Literal Translation (YLT)
And Tyre doth build a bulwark to herself, And doth heap silver as dust, And gold as mire of out-places.

Read in context

  1. 1ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು.
  2. 2ಹಮಾತು ಬಹಳ ಜ್ಞಾನವಿರುವ ತೂರ್‌ ಚೀದೋನ್‌ ಸಹ ಅದರ ಮೇರೆಯಾಗಿದೆ.
  3. 3ತೂರ್‌ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.
  4. 4ಇಗೋ, ಕರ್ತನು ಅದನ್ನು ಹೊರಗೆ ಹಾಕುವನು; ಸಮುದ್ರದಲ್ಲಿ ಅದರ ಬಲವನ್ನು ಹೊಡೆಯುವನು; ಅದು ಬೆಂಕಿ ಯಿಂದ ದಹಿಸಲ್ಪಡುವದು.
  5. 5ಅಷ್ಕಲೋನು ನೋಡಿ ಭಯಪಡುವದು; ಗಾಜ ಸಹ ಅದನ್ನು ನೋಡಿ ಬಹಳವಾಗಿ ವೇದನೆಪಡುವದು, ಎಕ್ರೋನು ಸಹ; ಅದರ ನಿರೀಕ್ಷೆಯು ಅದನ್ನು ನಾಚಿಕೆ ಪಡಿಸಿತು; ಗಾಜ ದೊಳಗಿಂದ ಅರಸನು ನಾಶವಾಗುವನು; ಅಷ್ಕೆಲೋನು ನಿವಾಸವಿಲ್ಲದೆ ಇರುವದು.
Read all of Zechariah 9

Cross references

Original words (Hebrew)

Zechariah 9:3 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.