Skip to content
Thuthi துதிThuthi துதிThuthi

Kambani Hariyuva Kangalinda Lyrics

Artist to be confirmedCross

Kambani Hariyuva Kangalinda Lyrics in Tamil & English

Chorus

Kambani Hariyuva Kangalinda

ಕಂಬನಿ ಹರಿಯುವ ಕಣ್ಗಳಿಂದ

ಕಲ್ವಾರಿ ನಾ ಕಾಣುವೇ ಆ…ಆ

ಹೃದಯವು ಮರುಗಿ ಕರಗುತ್ತಿದೇ

ಗೊಲ್ಗೊಥಾ ನಾ ಕಾಣುವೇ

Verse 1

ಶಾಪಗಳೆಲ್ಲವ ಹೊತ್ತಾತನೇ

ಮುಳ್ಳಿನ ಮುಡಿಯನ್ನು ಧರಿಸಿದೀ ನೀ

ಎನ್ನಯ ಪಾಪವು ಮೊಳೆಯಾಗಿಯೇ

ನಿನ್ನಯ ಹಸ್ತವ ಹರಿಯಿತ ಯ್ಯೋ

Verse 2

ಈಟಿಯು ಪಕ್ಕೆಯ ತಿವಿದಿರಲು

ಪಕ್ಕನೆ ಹರಿಯಿತು ರಕ್ತ ನೀರೂ

ದೇವಸಾರೂಪ್ಯವ ನನ್ನಲ್ಲಿ ರೂಪಿಸ

ದೇವಾ ನಿನ್ ಪ್ರಾಣವು ಹೋಯಿತಯ್ಯೋ

Kambani Hariyuva Kangalinda

Kalvari Na Kanuve A… A

Hr̥dayavu Marugi Karaguttide

Golgotha Na Kanuve

Verse 3

Sapagaḷellava Hottatane

Muḷḷina Muḍiyannu Dharisidi Ni

Ennaya Papavu Moḷeyagiye

Ninnaya Hastava Hariyita Yyo

Verse 4

Itiyu Pakkeya Tividiralu

Pakkane Hariyitu Rakta Niru

Devasarupyava Nannalli Rupisa

Deva Nin Praṇavu Hoyitayyo

Kambani Hariyuva Kangalinda PPT – PowerPoint Slides

Download Kambani Hariyuva Kangalinda as ready-to-project slides, one stanza per slide in Tamil with Tanglish below, or present it full screen straight from your browser.

Present full screen

Report an errorSuggest chords

Related songs

More Tamil Christian songs starting with K