Skip to content
ThuthiThuthiThuthi
Genesis · chapter 36 · verse 37

Genesis 36:37 in Kannada

ಸಮ್ಲಾಹನು ಸತ್ತ ಮೇಲೆ ಅವನ ಬದಲಾಗಿ ನದಿಯ ಬಳಿಯಲ್ಲಿದ್ದ ರೆಹೋಬೋತೂರಿನವನಾದ ಸೌಲನು ಆಳಿದನು.

Samlaahanu satta mele avana badalaagi nadiya baliyallidda rehobotoorinavanaada saulanu aalidanu.

Genesis 36:37 in English

King James Version (KJV)
And Samlah died, and Saul of Rehoboth [by] the river reigned in his stead.
World English Bible (WEB)
Samlah died, and Shaul of Rehoboth by the river, reigned in his place.
American Standard Version (ASV)
And Samlah died, and Shaul of Rehoboth by the River reigned in his stead.
Bible in Basic English (BBE)
And at the death of Samlah, Shaul of Rehoboth by the River became king in his place.
Darby Translation (DBY)
And Samlah died; and Saul of Rehoboth on the river reigned in his stead.
Webster's Bible (WBS)
And Samlah died, and Saul of Rehoboth [by] the river reigned in his stead.
Young's Literal Translation (YLT)
and Samlah dieth, and reign in his stead doth Saul from Rehoboth of the River;

Read in context

  1. 35ಹುಷಾಮನು ಸತ್ತ ಮೇಲೆ ಅವನ ಬದಲಾಗಿ ಮೋವಾಬ್ಯರ ಹೊಲದಲ್ಲಿ ಮಿದ್ಯಾನರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತ್‌.
  2. 36ಹದದನು ಸತ್ತಾಗ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು.
  3. 37ಸಮ್ಲಾಹನು ಸತ್ತ ಮೇಲೆ ಅವನ ಬದಲಾಗಿ ನದಿಯ ಬಳಿಯಲ್ಲಿದ್ದ ರೆಹೋಬೋತೂರಿನವನಾದ ಸೌಲನು ಆಳಿದನು.
  4. 38ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು.
  5. 39ಅಕ್ಬೋರನ ಮಗನಾದ ಬಾಳ್ಹಾನಾ ನನು ಸತ್ತ ಮೇಲೆ ಅವನ ಬದಲಾಗಿ ಹದರನು ಆಳಿದನು. ಅವನ ಪಟ್ಟಣದ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್‌; ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
Read all of Genesis 36

Cross references

Original words (Hebrew)

Genesis 36:37 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.