Skip to content
ThuthiThuthiThuthi
1 Chronicles · chapter 23 · verse 6

1 Chronicles 23:6 in Kannada

ಗೇರ್ಷೋನನು ಕೆಹಾತನು ಮೆರಾರೀಯು ಎಂಬ ಲೇವಿಯ ಮಕ್ಕಳಲ್ಲಿ ಅವರನ್ನು ವರ್ಗಗಳಾಗಿ ದಾವೀ ದನು ವಿಭಾಗಿಸಿದನು.

Gershonanu kehaatanu meraareeyu emba leviya makkalalli avarannu vargagalaagi daavee danu vibhaagisidanu.

1 Chronicles 23:6 in English

King James Version (KJV)
And David divided them into courses among the sons of Levi, [namely], Gershon, Kohath, and Merari.
World English Bible (WEB)
David divided them into divisions according to the sons of Levi: Gershon, Kohath, and Merari.
American Standard Version (ASV)
And David divided them into courses according to the sons of Levi: Gershon, Kohath, and Merari.
Bible in Basic English (BBE)
And David put them into divisions under the names of the sons of Levi: Gershon, Kohath, and Merari.
Darby Translation (DBY)
And David divided them into courses according to the sons of Levi: Gershon, Kohath, and Merari.
Webster's Bible (WBS)
And David divided them into courses among the sons of Levi, [namely] , Gershon, Kohath, and Merari.
Young's Literal Translation (YLT)
And David distributeth them into courses: Of the sons of Levi: of Gershon, Kohath, and Merari.

Read in context

  1. 4ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು.
  2. 5ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು.
  3. 6ಗೇರ್ಷೋನನು ಕೆಹಾತನು ಮೆರಾರೀಯು ಎಂಬ ಲೇವಿಯ ಮಕ್ಕಳಲ್ಲಿ ಅವರನ್ನು ವರ್ಗಗಳಾಗಿ ದಾವೀ ದನು ವಿಭಾಗಿಸಿದನು.
  4. 7ಗೇರ್ಷೋನ್ಯರಲ್ಲಿ ಲದ್ದಾನನು ಶಿವ್ಮೆಾ: ಲದ್ದಾನನ ಕುಮಾರರು --
  5. 8ಮುಖ್ಯಸ್ಥರಾದ ಯೆಹೀಯೇಲನು ಜೇತಾಮನು ಯೋವೇಲನು ಎಂಬ ಮೂರು ಮಂದಿಯು.
Read all of 1 Chronicles 23

Cross references

Original words (Hebrew)

1 Chronicles 23:6 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.