1 Chronicles · chapter 6 · verse 1
1 Chronicles 6:1 in Kannada
ಲೇವಿಯ ಕುಮಾರರು--ಗೇರ್ಷೋನನು, ಕೆಹಾತನು, ಮೆರಾರೀಯು.
Leviya kumaararu--gershonanu, kehaatanu, meraareeyu.
1 Chronicles 6:1 in English
- King James Version (KJV)
- The sons of Levi; Gershon, Kohath, and Merari.
- World English Bible (WEB)
- The sons of Levi: Gershon, Kohath, and Merari.
- American Standard Version (ASV)
- The sons of Levi: Gershon, Kohath, and Merari.
- Bible in Basic English (BBE)
- The sons of Levi: Gershon, Kohath, and Merari.
- Darby Translation (DBY)
- The sons of Levi: Gershom, Kohath, and Merari.
- Webster's Bible (WBS)
- The sons of Levi; Gershon, Kohath, and Merari.
- Young's Literal Translation (YLT)
- Sons of Levi: Gershon, Kohath, and Merari.
Read in context
- 1ಲೇವಿಯ ಕುಮಾರರು--ಗೇರ್ಷೋನನು, ಕೆಹಾತನು, ಮೆರಾರೀಯು.
- 2ಕೆಹಾತನ ಕುಮಾರರು ಅಮ್ರಾಮನು ಇಚ್ಹಾರ್ ಹೆಬ್ರೋನನು ಉಜ್ಜೀಯೇಲನು.
- 3ಅಮ್ರಾಮನ ಮಕ್ಕಳು--ಆರೋ ನನು, ಮೋಶೆಯು, ಮಿರ್ಯಾಮಳು.
Cross references
- Exodus 6:16 ವಿಮೋಚನಕಾಂಡ 6:16ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನ್ ಕೆಹಾತ್ ಮೆರಾರೀ. ಲೇವಿಯು ನೂರ ಮೂವತ್ತೇಳು ವರುಷ ಬದುಕಿದನು.
- Genesis 46:11 ಆದಿಕಾಂಡ 46:11ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು.
- Numbers 26:57 ಅರಣ್ಯಕಾಂಡ 26:57ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.
- 1 Chronicles 23:6 1 ಪೂರ್ವಕಾಲವೃತ್ತಾಂತ 23:6ಗೇರ್ಷೋನನು ಕೆಹಾತನು ಮೆರಾರೀಯು ಎಂಬ ಲೇವಿಯ ಮಕ್ಕಳಲ್ಲಿ ಅವರನ್ನು ವರ್ಗಗಳಾಗಿ ದಾವೀ ದನು ವಿಭಾಗಿಸಿದನು.
- 1 Chronicles 6:20 1 ಪೂರ್ವಕಾಲವೃತ್ತಾಂತ 6:20ಗೇರ್ಷೋನಿನವರು--ಇವನ ಮಗನಾದ ಲಿಬ್ನೀಯು; ಇವನ ಮಗನಾದ ಯಹತ್; ಇವನ ಮಗನಾದ ಜಿಮ್ಮನು; ಇವನ ಮಗನಾದ ಯೋವಾಹನು; ಇವನ ಮಗನಾದ ಇದ್ದೋನು; ಇವನ ಮಗನಾದ ಜೆರಹನು;
- Numbers 3:17 ಅರಣ್ಯಕಾಂಡ 3:17ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನನೂ ಕೆಹಾತನೂ ಮೆರಾರೀಯೂ.
- 1 Chronicles 6:16 1 ಪೂರ್ವಕಾಲವೃತ್ತಾಂತ 6:16ಲೇವಿಯ ಕುಮಾರರು--ಗೇರ್ಷೋನನು ಕೆಹಾ ತನು ಮೆರಾರೀಯು.