1 Chronicles · chapter 6 · verse 19
1 Chronicles 6:19 in Kannada
ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರ ವಾಗಿ ಯಾವವೆಂದರೆ--
Leviyara santatigalu tamma pitrugala prakaara vaagi yaavavendare--
1 Chronicles 6:19 in English
- King James Version (KJV)
- The sons of Merari; Mahli, and Mushi. And these [are] the families of the Levites according to their fathers.
- World English Bible (WEB)
- The sons of Merari: Mahli and Mushi. These are the families of the Levites according to their fathers’ households.
- American Standard Version (ASV)
- The sons of Merari: Mahli and Mushi. And these are the families of the Levites according to their fathers’ [houses].
- Bible in Basic English (BBE)
- The sons of Merari: Mahli and Mushi. And these are the families of the Levites listed by the names of their fathers.
- Darby Translation (DBY)
- The sons of Merari: Mahli and Mushi. And these are the families of Levi according to their fathers.
- Webster's Bible (WBS)
- The sons of Merari; Mahli, and Mushi. And these [are] the families of the Levites according to their fathers.
- Young's Literal Translation (YLT)
- Sons of Merari; Mahli and Mushi. And these [are] families of the Levite according to their fathers;
Read in context
- 17ಗೇರ್ಷೋನನ ಕುಮಾರರ ಹೆಸರುಗಳು--ಲಿಬ್ನೀಯು ಶಿವ್ಮೆಾಯು.
- 18ಕೆಹಾತನ ಕುಮಾರರು--ಅಮ್ರಾಮನು ಇಚ್ಹಾರನು ಹೆಬ್ರೋ ನನು ಉಜ್ಜೀಯೇಲನು. ಮೆರಾರೀಯ ಕುಮಾರರುಮಹ್ಲೀಯು ಮೂಷೀಯು.
- 19ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರ ವಾಗಿ ಯಾವವೆಂದರೆ--
- 20ಗೇರ್ಷೋನಿನವರು--ಇವನ ಮಗನಾದ ಲಿಬ್ನೀಯು; ಇವನ ಮಗನಾದ ಯಹತ್; ಇವನ ಮಗನಾದ ಜಿಮ್ಮನು; ಇವನ ಮಗನಾದ ಯೋವಾಹನು; ಇವನ ಮಗನಾದ ಇದ್ದೋನು; ಇವನ ಮಗನಾದ ಜೆರಹನು;
- 21ಇವನ ಮಗನಾದ ಯೆವತ್ರೈಯನು.
Cross references
- 1 Chronicles 23:21 1 ಪೂರ್ವಕಾಲವೃತ್ತಾಂತ 23:21ಮೆರಾರೀಯ ಕುಮಾರರು--ಮಹ್ಲೀಯು, ಮೂಷೀಯು. ಮಹ್ಲೀಯ ಕುಮಾರರು--ಎಲ್ಲಾಜಾರ್, ಕೀಷನು;
- 1 Chronicles 24:26 1 ಪೂರ್ವಕಾಲವೃತ್ತಾಂತ 24:26ಮೆರಾರೀಯ ಕುಮಾರರಲ್ಲಿ ಮಹ್ಲೀ ಯನು ಮೂಷೀಯು; ಯಾಜ್ಯನ ಮಗನು ಬೆನೋ ನನು.
- Numbers 26:57–58 ಅರಣ್ಯಕಾಂಡ 26:57–58ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ. ಲೇವಿಯರ ಕುಟುಂಬಗಳು ಇವೇ: ಲಿಬ್ನೀಯರ ಕುಟುಂಬ; ಹೆಬ್ರೋನ್ಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹಿಯರ ಕುಟುಂಬ;
- Exodus 6:19 ವಿಮೋಚನಕಾಂಡ 6:19ಮೆರಾರೀಯ ಕುಮಾರರು: ಮಹ್ಲೀ ಮೂಷೀ. ವಂಶಾ ವಳಿಗಳ ಪ್ರಕಾರ ಇವರೇ ಲೇವಿಯ ಗೋತ್ರಗಳು.
- Numbers 3:20 ಅರಣ್ಯಕಾಂಡ 3:20ಮೆರಾರೀಯ ಕುಮಾರರು ತಮ್ಮ ಕುಟುಂಬಗಳ ಪ್ರಕಾರ ಮಹ್ಲೀಯೂ ಮೂಷೀಯೂ. ತಂದೆಗಳ ಮನೆಯ ಪ್ರಕಾರವಾಗಿ ಲೇವಿಯರ ಕುಟುಂಬಗಳು ಇವೇ.