1 Chronicles · chapter 8 · verse 11
1 Chronicles 8:11 in Kannada
ಹುಷೀಮಳಿಂದ ಅವನು ಅಬೀಟೂಬನನ್ನೂ, ಎಲ್ಪಾಲನನ್ನೂ ಪಡೆದನು.
Husheemalinda avanu abeetoobanannoo, elpaalanannoo padedanu.
1 Chronicles 8:11 in English
- King James Version (KJV)
- And of Hushim he begat Abitub, and Elpaal.
- World English Bible (WEB)
- By Hushim, he became the father of Abitub and Elpaal.
- American Standard Version (ASV)
- And of Hushim he begat Abitub and Elpaal.
- Bible in Basic English (BBE)
- And Hushim became the father of Abitub and Elpaal.
- Darby Translation (DBY)
- And of Hushim he begot Abitub, and Elpaal.
- Webster's Bible (WBS)
- And of Hushim he begat Ahitub, and Elpaal.
- Young's Literal Translation (YLT)
- And of Hushim he begat Ahitub and Elpaal.
Read in context
- 9ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ,
- 10ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ, ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಕುಮಾರರಾದ ಇವರು ಪಿತೃಗಳಲ್ಲಿ ಯಜಮಾನರಾಗಿದ್ದರು.
- 11ಹುಷೀಮಳಿಂದ ಅವನು ಅಬೀಟೂಬನನ್ನೂ, ಎಲ್ಪಾಲನನ್ನೂ ಪಡೆದನು.
- 12ಎಲ್ಪಾಳನ ಕುಮಾರರು--ಏಬೆರನು, ಮಿಷಾಮನು, ಶೆಮೆದನು. ಇವನೇ ಒನೋನನ್ನೂ ಲೋದನ್ನೂ ಅವುಗಳ ಗ್ರಾಮಗಳನ್ನೂ ಕಟ್ಟಿಸಿದನು.
- 13ಇದಲ್ಲದೆ ಅವನು ಗತ್‌ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಪಿತೃಗಳಲ್ಲಿ ಯಜಮಾನರಾದ ಬೆರೀಯನು, ಶಮನು.