1 Chronicles · chapter 8 · verse 13
1 Chronicles 8:13 in Kannada
ಇದಲ್ಲದೆ ಅವನು ಗತ್ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಪಿತೃಗಳಲ್ಲಿ ಯಜಮಾನರಾದ ಬೆರೀಯನು, ಶಮನು.
Idallade avanu gatnavarannu odisibitta ayyaalonina nivaasigala pitrugalalli yajamaanaraada bereeyanu, shamanu.
1 Chronicles 8:13 in English
- King James Version (KJV)
- Beriah also, and Shema, who [were] heads of the fathers of the inhabitants of Aijalon, who drove away the inhabitants of Gath:
- World English Bible (WEB)
- and Beriah and Shema, who were heads of fathers’ households of the inhabitants of Aijalon, who put to flight the inhabitants of Gath;
- American Standard Version (ASV)
- and Beriah, and Shema, who were heads of fathers’ [houses] of the inhabitants of Aijalon, who put to flight the inhabitants of Gath;
- Bible in Basic English (BBE)
- And Beriah and Shema, who were heads of the families of those who were living in Aijalon, who put to flight the people living in Gath;
- Darby Translation (DBY)
- and Beriah, and Shema, who were chief fathers of the inhabitants of Ajalon; they drove away the inhabitants of Gath.
- Webster's Bible (WBS)
- Beriah also, and Shema, who [were] heads of the fathers of the inhabitants of Ajalon, who drove away the inhabitants of Gath:
- Young's Literal Translation (YLT)
- and Beriah and Shema, (they [are] the heads of fathers to the inhabitants of Aijalon — they caused to flee the inhabitants of Gath),
Read in context
- 11ಹುಷೀಮಳಿಂದ ಅವನು ಅಬೀಟೂಬನನ್ನೂ, ಎಲ್ಪಾಲನನ್ನೂ ಪಡೆದನು.
- 12ಎಲ್ಪಾಳನ ಕುಮಾರರು--ಏಬೆರನು, ಮಿಷಾಮನು, ಶೆಮೆದನು. ಇವನೇ ಒನೋನನ್ನೂ ಲೋದನ್ನೂ ಅವುಗಳ ಗ್ರಾಮಗಳನ್ನೂ ಕಟ್ಟಿಸಿದನು.
- 13ಇದಲ್ಲದೆ ಅವನು ಗತ್ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಪಿತೃಗಳಲ್ಲಿ ಯಜಮಾನರಾದ ಬೆರೀಯನು, ಶಮನು.
- 14ಬೆರೀಯನ ಕುಮಾರರು -- ಅಹ್ಯೋನು, ಶಾಷಕನು, ಯೆರೇಮೋತನು,
- 15ಜೆಬದ್ಯನು, ಅರಾ ದನು, ಎದೆರನು,
Cross references
- 1 Chronicles 2:52 1 ಪೂರ್ವಕಾಲವೃತ್ತಾಂತ 2:52ಇದಲ್ಲದೆ ಕಿರ್ಯತ್ಯಾರೀಮನ ತಂದೆಯಾದ ಶೋಬಾಲನಿಗೆ ಮಕ್ಕ ಳಿದ್ದರು; ಅವರು ಯಾರಂದರೆ ಹಾರೋಯೆನು, ಮಾನ ಹತಿಯರ ಅರ್ಧಜನರು.
- Joshua 19:42 ಯೆಹೋಶುವ 19:42ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,
- Joshua 10:12 ಯೆಹೋಶುವ 10:12ಕರ್ತನು ಅಮೋರಿಯರನ್ನು ಇಸ್ರಾಯೇಲ್ ಮಕ್ಕಳ ಕೈಯಲ್ಲಿ ಒಪ್ಪಿಸಿಕೊಡುವ ಆ ದಿನದಲ್ಲಿ ಯೆಹೋ ಶುವನು ಕರ್ತನ ಸಂಗಡ ಮಾತನಾಡಿ ಇಸ್ರಾಯೇಲಿನ ಮುಂದೆ--ಸೂರ್ಯನೇ, ನೀನು ಗಿಬ್ಯೋನಿನಲ್ಲಿಯೂ ಚಂದ್ರನೇ, ನೀನು ಅಯ್ಯಾಲೋನ್ ತಗ್ಗಿನಲ್ಲಿಯೂ ನೆಲೆಯಾಗಿ ನಿಂತಿರು ಅಂದನು.
- 1 Chronicles 2:49–50 1 ಪೂರ್ವಕಾಲವೃತ್ತಾಂತ 2:49–50ಇದಲ್ಲದೆ ಅವಳು ಮದ್ಮನ್ನನ ತಂದೆಯಾದ ಶಾಫನನ್ನೂ ಮಕ್ ಬೇನನಿಗೂ ಗಿಬ್ಯನಿಗೂ ತಂದೆಯಾದ ಶೆವನನ್ನೂ ಹೆತ್ತಳು. ಕಾಲೇಬನ ಮಗಳು ಅಕ್ಸಾಹಳು. ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಗನಾದ ಕಾಲೇ ಬನ ಮಗನು -- ಕಿರ್ಯತ್ಯಾರೀಮನ ತಂದೆಯಾದ ಶೋಬಾಲನು.
- 1 Chronicles 4:4 1 ಪೂರ್ವಕಾಲವೃತ್ತಾಂತ 4:4ಪೆನೂವೇಲನು ಗೆದೋರಿನವರಿಗೆ ತಂದೆ ಯಾಗಿದ್ದನು. ಏಜೆರನು ಹೂಷಾಹ್ಯರನಿಗೆ ತಂದೆ ಯಾಗಿದ್ದನು. ಇವರು ಬೇತ್ಲೆಹೇಮಿಗೆ ತಂದೆಯಾ ಗಿದ್ದ ಎಫ್ರಾತಾನ ಚೊಚ್ಚಲ ಮಗನಾದ ಹೂರನ ಕುಮಾರರು.