1 Corinthians · chapter 11 · verse 14
1 Corinthians 11:14 in Kannada
ಪುರುಷನು ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನ ಕರವಾಗಿದೆಯೆಂದು ನಿಮಗೆ ಸ್ವಭಾವ ಸಿದ್ಧವಾಗಿ ತಿಳಿಯುತ್ತದಲ್ಲವೋ?
Purushanu koodalu belesikondare adu avanige avamaana karavaagideyendu nimage svabhaava siddhavaagi tiliyuttadallavo?
1 Corinthians 11:14 in English
- King James Version (KJV)
- Doth not even nature itself teach you, that, if a man have long hair, it is a shame unto him?
- World English Bible (WEB)
- Doesn’t even nature itself teach you that if a man has long hair, it is a dishonor to him?
- American Standard Version (ASV)
- Doth not even nature itself teach you, that, if a man have long hair, it is a dishonor to him?
- Bible in Basic English (BBE)
- Does it not seem natural to you that if a man has long hair, it is a cause of shame to him?
- Darby Translation (DBY)
- Does not even nature itself teach you, that man, if he have long hair, it is a dishonour to him?
- Webster's Bible (WBS)
- Doth not even nature itself teach you, that if a man hath long hair, it is a shame to him?
- Young's Literal Translation (YLT)
- doth not even nature itself teach you, that if a man indeed have long hair, a dishonour it is to him?
Read in context
- 12ಸ್ತ್ರೀಯು ಪುರುಷನಿಂದ ಹೇಗೆ ಉತ್ಪತ್ತಿ ಯಾದಳೋ ಹಾಗೆಯೇ ಪುರುಷನೂ ಸ್ತ್ರೀ ಯಿಂದ ಉತ್ಪತ್ತಿಯಾದನು. ಸಮಸ್ತಕ್ಕೂ ದೇವರೇ ಮೂಲ ಕಾರಣನು.
- 13ನಿಮ್ಮೊಳಗೆ ನೀವೇ ತೀರ್ಪು ಮಾಡಿ ಕೊಳ್ಳಿರಿ; ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವದು ಯುಕ್ತವೋ?
- 14ಪುರುಷನು ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನ ಕರವಾಗಿದೆಯೆಂದು ನಿಮಗೆ ಸ್ವಭಾವ ಸಿದ್ಧವಾಗಿ ತಿಳಿಯುತ್ತದಲ್ಲವೋ?
- 15ಆದರೆ ಸ್ತ್ರೀಯು ಕೂದಲು ಬೆಳೆಸಿಕೊಂಡರೆ ಅವಳಿಗೆ ಮುಸುಕಿಗೆ ಬದಲಾಗಿ ಕೊಡಲ್ಪಟ್ಟಿರುವದರಿಂದ ಅದು ಅವಳಿಗೆ ಗೌರವ ವಾಗಿದೆ;
- 16ಒಬ್ಬನು ವಾಗ್ವಾದ ಪ್ರಿಯನಾಗಿ ಕಾಣಿಸಿ ಕೊಂಡರೆ ಇಂಥ ಪದ್ಧತಿ ನಮ್ಮಲ್ಲಿಲ್ಲ, ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳುಕೊಳ್ಳಲಿ.