Skip to content
ThuthiThuthiThuthi
1 Kings · chapter 8 · verse 15

1 Kings 8:15 in Kannada

ಅವನುನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿ ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲಿನ ದೇವ ರಾದ ಕರ್ತನು ಸ್ತುತಿಸಲ್ಪಡಲಿ. ಆತನು ಹೇಳಿದ್ದೇ ನಂದರೆ--

Avanunanna tandeyaada daaveedana sangada maatanaadi tanna kaiyinda neraverisida israayelina deva raada kartanu stutisalpadali. Aatanu helidde nandare--

1 Kings 8:15 in English

King James Version (KJV)
And he said, Blessed [be] the LORD God of Israel, which spake with his mouth unto David my father, and hath with his hand fulfilled [it], saying,
World English Bible (WEB)
He said, “Blessed is the LORD, the God of Israel, who spoke with his mouth to David your father, and has with his hand fulfilled it, saying,
American Standard Version (ASV)
And he said, Blessed be Jehovah, the God of Israel, who spake with his mouth unto David my father, and hath with his hand fulfilled it, saying,
Bible in Basic English (BBE)
And he said, Praise be to the Lord, the God of Israel, who himself gave his word to David my father, and with his strong hand has made his word come true, saying,
Darby Translation (DBY)
And he said: Blessed be Jehovah the God of Israel, who spoke with his mouth unto David my father, and hath with his hand fulfilled it, saying,
Webster's Bible (WBS)
And he said, Blessed [be] the LORD God of Israel, who spoke with his mouth to David my father, and hath with his hand fulfilled [it] , saying,
Young's Literal Translation (YLT)
And he saith, 'Blessed [is] Jehovah, God of Israel, who spake by His mouth with David my father, and by His hand hath fulfilled [it], saying,

Read in context

  1. 13ನಿನಗೆ ನಿವಾಸದ ಮಂದಿರವನ್ನು ನೀನು ಎಂದೆಂದಿಗೂ ಅದರಲ್ಲಿ ವಾಸವಾಗಿರುವ ಹಾಗೆ ಶಾಶ್ವತ ಸ್ಥಳವನ್ನು ನಿಜವಾಗಿಯೂ ಕಟ್ಟಿಸಿದ್ದೇನೆ ಎಂದು ಹೇಳಿದನು.
  2. 14ಅರಸನು ತನ್ನ ಮುಖವನ್ನು ತಿರುಗಿಸಿ ಇಸ್ರಾಯೇ ಲಿನ ಸಭೆಯನ್ನೆಲ್ಲಾ ಆಶೀರ್ವದಿಸಿದನು. (ಇಸ್ರಾ ಯೇಲಿನ ಸಭೆಯೆಲ್ಲಾ ನಿಂತಿರುವಾಗ)
  3. 15ಅವನುನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿ ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲಿನ ದೇವ ರಾದ ಕರ್ತನು ಸ್ತುತಿಸಲ್ಪಡಲಿ. ಆತನು ಹೇಳಿದ್ದೇ ನಂದರೆ--
  4. 16ನನ್ನ ಜನರಾದ ಇಸ್ರಾಯೇಲ್ಯರನ್ನು ಐಗುಪ್ತ ದೇಶದಿಂದ ಬರಮಾಡಿದ ದಿನ ಮೊದಲು ಗೊಂಡು ನನ್ನ ನಾಮವು ಅದರಲ್ಲಿ ಇರುವ ನಿಮಿತ್ತ ಮಂದಿರವನ್ನು ಕಟ್ಟುವದಕ್ಕೆ ಇಸ್ರಾಯೇಲಿನ ಸಮಸ್ತ ಗೋತ್ರಗಳೊಳಗಿಂದ ಪಟ್ಟಣವನ್ನು ನಾನು ಆದು ಕೊಳ್ಳದೆ ನನ್ನ ಜನರಾದ ಇಸ್ರಾಯೇಲಿನ ಮೇಲೆ ಇರಲು ನಾನು ದಾವೀದನನ್ನು ಆದುಕೊಂಡೆನು ಅಂದನು.
  5. 17ಇಸ್ರಾಯೇಲಿನ ದೇವರಾದ ಕರ್ತನ ನಾಮಕ್ಕೆ ಮಂದಿರವನ್ನು ಕಟ್ಟಬೇಕೆಂದು ನನ್ನ ತಂದೆ ಯಾದ ದಾವೀದನಿಗೆ ಮನಸ್ಸಿತ್ತು.
Read all of 1 Kings 8

Cross references

Original words (Hebrew)

1 Kings 8:15 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.