Skip to content
ThuthiThuthiThuthi
2 Chronicles · chapter 15 · verse 11

2 Chronicles 15:11 in Kannada

ಅದೇ ಕಾಲದಲ್ಲಿ ತಾವು ತಂದ ಕೊಳ್ಳೆಯಿಂದ ಏಳುನೂರು ಎತ್ತುಗಳನ್ನೂ ಏಳು ಸಾವಿರ ಕುರಿಗಳನ್ನೂ ಕರ್ತನಿಗೆ ಬಲಿಅರ್ಪಿಸಿದರು.

Ade kaaladalli taavu tanda kolleyinda elunooru ettugalannoo elu saavira kurigalannoo kartanige baliarpisidaru.

2 Chronicles 15:11 in English

King James Version (KJV)
And they offered unto the LORD the same time, of the spoil [which] they had brought, seven hundred oxen and seven thousand sheep.
World English Bible (WEB)
They sacrificed to the LORD in that day, from the plunder which they had brought, seven hundred head of cattle and seven thousand sheep.
American Standard Version (ASV)
And they sacrificed unto Jehovah in that day, of the spoil which they had brought, seven hundred oxen and seven thousand sheep.
Bible in Basic English (BBE)
And that day they made offerings to the Lord of the things they had taken in war, seven hundred oxen and seven thousand sheep.
Darby Translation (DBY)
And they sacrificed to Jehovah in that day, of the spoil that they had brought, seven hundred oxen and seven thousand sheep.
Webster's Bible (WBS)
And they offered to the LORD at the same time, of the spoil [which] they had brought, seven hundred oxen and seven thousand sheep.
Young's Literal Translation (YLT)
and sacrifice to Jehovah on that day from the spoil they have brought in — oxen seven hundred, and sheep seven thousand,

Read in context

  1. 9ಇದಲ್ಲದೆ ಅವನು ಯೆಹೂದದ ಬೆನ್ಯಾ ವಿಾನನ ಸಮಸ್ತರನ್ನೂ ಎಫ್ರಾಯಾಮಿನಿಂದಲೂ ಮನಸ್ಸೆಯಿಂದಲೂ ಸಿಮೆಯೋನಿನಿಂದಲೂ ಅವರ ಕಡೆಗೆ ಬಂದ ಅನ್ಯರನ್ನೂ ಕೂಡಿಸಿದನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದಾನೆಂದು ಇವರು ಕಂಡು ಇಸ್ರಾಯೇಲಿನೊಳಗಿಂದ ಅನೇಕರು ಅವನ ಕಡೆಗೆ ಹೋದರು.
  2. 10ಹೀಗೆಯೇ ಆಸನ ಆಳಿಕೆಯ ಹದಿನೈದನೇ ವರುಷದ ಮೂರನೇ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿ ಕೂಡಿ ಕೊಂಡರು.
  3. 11ಅದೇ ಕಾಲದಲ್ಲಿ ತಾವು ತಂದ ಕೊಳ್ಳೆಯಿಂದ ಏಳುನೂರು ಎತ್ತುಗಳನ್ನೂ ಏಳು ಸಾವಿರ ಕುರಿಗಳನ್ನೂ ಕರ್ತನಿಗೆ ಬಲಿಅರ್ಪಿಸಿದರು.
  4. 12ತಮ್ಮ ಪಿತೃಗಳ ದೇವರಾದ ಕರ್ತನನ್ನು ತಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದ ಲೂ ಹುಡುಕಬೇಕೆಂದೂ
  5. 13ಯಾವನಾದರೂ ಇಸ್ರಾ ಯೇಲಿನ ದೇವರಾದ ಕರ್ತನನ್ನು ಹುಡುಕದೆ ಹೋದರೆ ಹಿರಿಯನಾದರೂ ಕಿರಿಯನಾದರೂ ಪುರುಷನಾದರೂ ಸ್ತ್ರೀಯಾದರೂ ಸಾಯಬೇಕೆಂದೂ ಒಡಂಬಡಿಕೆಯನ್ನು ಮಾಡಿಕೊಂಡರು.
Read all of 2 Chronicles 15

Cross references

Original words (Hebrew)

2 Chronicles 15:11 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.