2 Samuel · chapter 23 · verse 26
2 Samuel 23:26 in Kannada
ತೆಕೋವಿಯನಾದ ಇಕ್ಕೇಷನ ಮಗನಾದ ಈರಾ.
Tekoviyanaada ikkeshana maganaada eeraa.
2 Samuel 23:26 in English
- King James Version (KJV)
- Helez the Paltite, Ira the son of Ikkesh the Tekoite,
- World English Bible (WEB)
- Helez the Paltite, Ira the son of Ikkesh the Tekoite,
- American Standard Version (ASV)
- Helez the Paltite, Ira the son of Ikkesh the Tekoite,
- Bible in Basic English (BBE)
- Helez the Paltite, Ira, the son of Ikkesh the Tekoite,
- Darby Translation (DBY)
- Helez the Paltite, Ira the son of Ikkesh the Tekoite,
- Webster's Bible (WBS)
- Helez the Paltite, Ira the son of Ikkesh the Tekoite,
- Young's Literal Translation (YLT)
- Helez the Paltite, Ira son of Ikkesh the Tekoite,
Read in context
- 24ಯೋವಾಬನ ಸಹೋದರನಾದ ಅಸಾಹೇಲನು ಮೂವತ್ತು ಮಂದಿಯಲ್ಲಿ ಒಬ್ಬನಾಗಿದ್ದನು. ಈ ಮೂವತ್ತು ಮಂದಿ ಯಾರಂದರೆ; ಬೇತ್ಲೆಹೇಮ್ ಊರಿನ ದೋದೋವಿನ ಮಗನಾದ ಎಲ್ಹಾನಾನು;
- 25ಹರೋದಿನವನಾದ ಶಮ್ಮನು, ಎಲೀಕನು, ಪೆಲೆಟ ನಾದ ಹೆಲೆಚ್,
- 26ತೆಕೋವಿಯನಾದ ಇಕ್ಕೇಷನ ಮಗನಾದ ಈರಾ.
- 27ಅಣತೋತಿನವನಾದ ಅಬೀ ಯೆಜರ್, ಹುಷಾ ಊರಿನವನಾದ ಮೆಬುನೈ, ಅಹೋಹಿನವನಾದ ಚಲ್ಮೋನ್,
- 28ನೆಟೋಫದ ವನಾದ ಮಹರೈ,
Cross references
- 2 Samuel 14:2 2 ಸಮುವೇಲನು 14:2ತೆಕೋವದಿಂದ ಜ್ಞಾನವುಳ್ಳ ಒಬ್ಬ ಸ್ತ್ರೀಯನ್ನು ಕರೇ ಕಳುಹಿಸಿ ಅವಳಿಗೆ ನಿನ್ನನ್ನು ಬೇಡಿಕೊಳ್ಳುವದೇನಂದರೆ--ನೀನು ಗೋಳಾ ಡುವವಳ ಹಾಗೆ ನಟನೆ ಮಾಡಿ ಶೋಕವಸ್ತ್ರಗಳನ್ನು ಧರಿಸಿಕೊಂಡು
- 1 Chronicles 27:9–10 1 ಪೂರ್ವಕಾಲವೃತ್ತಾಂತ 27:9–10ಆರನೇ ತಿಂಗಳಿನ ಆರನೆಯವನು ತೆಕೋವಿಯನಾಗಿರುವ ಇಕ್ಕೇಷನ ಮಗನಾದ ಈರನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. ಏಳನೇ ತಿಂಗಳಿನ ಏಳನೇಯವನು ಎಫ್ರಾಯಾಮನ ಮಕ್ಕಳಲ್ಲಿ ಒಬ್ಬ ನಾಗಿರುವ ಪೆಲೋನ್ಯನಾದ ಹೆಲೆಚನು; ಅವನ ವರ್ಗ ದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
- 1 Chronicles 11:27–28 1 ಪೂರ್ವಕಾಲವೃತ್ತಾಂತ 11:27–28ಹರೋರಿಯನಾದ ಶಮ್ಮೋತನು, ಪೆಲೋನ್ಯನಾದ ಹೆಲೆಚನು, ತೆಕೋ ವಿಯನಾದ ಇಕ್ಕೇಷನ ಮಗನಾದ ಈರನು, ಅನ ತೋತಿನವನಾದ ಅಬೀಯೆಜೆರನು,