Skip to content
ThuthiThuthiThuthi
2 Samuel · chapter 23 · verse 24

2 Samuel 23:24 in Kannada

ಯೋವಾಬನ ಸಹೋದರನಾದ ಅಸಾಹೇಲನು ಮೂವತ್ತು ಮಂದಿಯಲ್ಲಿ ಒಬ್ಬನಾಗಿದ್ದನು. ಈ ಮೂವತ್ತು ಮಂದಿ ಯಾರಂದರೆ; ಬೇತ್ಲೆಹೇಮ್‌ ಊರಿನ ದೋದೋವಿನ ಮಗನಾದ ಎಲ್ಹಾನಾನು;

Yovaabana sahodaranaada asaahelanu moovattu mandiyalli obbanaagiddanu. Ee moovattu mandi yaarandare; betlehem oorina dodovina maganaada elhaanaanu;

2 Samuel 23:24 in English

King James Version (KJV)
Asahel the brother of Joab [was] one of the thirty; Elhanan the son of Dodo of Beth-lehem,
World English Bible (WEB)
Asahel the brother of Joab was one of the thirty: Elhanan the son of Dodo of Bethlehem,
American Standard Version (ASV)
Asahel the brother of Joab was one of the thirty; Elhanan the son of Dodo of Beth-lehem,
Bible in Basic English (BBE)
Asahel, the brother of Joab, was one of the thirty; and Elhanan, the son of Dodai, of Beth-lehem,
Darby Translation (DBY)
Asahel the brother of Joab was one of the thirty; Elhanan the son of Dodo of Bethlehem,
Webster's Bible (WBS)
Asahel the brother of Joab [was] one of the thirty; Elhanan the son of Dodo of Beth-lehem,
Young's Literal Translation (YLT)
Asahel brother of Joab [is] of the thirty; Elhanan son of Dodo of Beth-Lehem.

Read in context

  1. 22ಇವುಗಳನ್ನು ಯೆಹೋಯಾ ದಾವನ ಮಗನಾದ ಬೆನಾಯನು ಮಾಡಿದ್ದರಿಂದ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರು ಗೊಂಡವನಾಗಿದ್ದನು.
  2. 23ಇವನು ಮೂವತ್ತು ಜನರಿ ಗಿಂತ ಹೆಚ್ಚು ಘನವುಳ್ಳವನಾಗಿದ್ದನು; ಆದರೆ ಆ ಮೊದಲಿನ ಮೂರು ಮಂದಿಗೆ ಅವನು ಸಮಾನ ನಾಗಿರಲಿಲ್ಲ; ದಾವೀದನು ಅವನನ್ನು ತನ್ನ ಮೈಗಾವಲಿ ನವರ ಮೇಲೆ ಯಜಮಾನನನ್ನಾಗಿಟ್ಟನು.
  3. 24ಯೋವಾಬನ ಸಹೋದರನಾದ ಅಸಾಹೇಲನು ಮೂವತ್ತು ಮಂದಿಯಲ್ಲಿ ಒಬ್ಬನಾಗಿದ್ದನು. ಈ ಮೂವತ್ತು ಮಂದಿ ಯಾರಂದರೆ; ಬೇತ್ಲೆಹೇಮ್‌ ಊರಿನ ದೋದೋವಿನ ಮಗನಾದ ಎಲ್ಹಾನಾನು;
  4. 25ಹರೋದಿನವನಾದ ಶಮ್ಮನು, ಎಲೀಕನು, ಪೆಲೆಟ ನಾದ ಹೆಲೆಚ್‌,
  5. 26ತೆಕೋವಿಯನಾದ ಇಕ್ಕೇಷನ ಮಗನಾದ ಈರಾ.
Read all of 2 Samuel 23

Cross references

Original words (Hebrew)

2 Samuel 23:24 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.