Skip to content
ThuthiThuthiThuthi
Deuteronomy · chapter 12 · verse 23

Deuteronomy 12:23 in Kannada

ರಕ್ತವನ್ನು ಮಾತ್ರ ತಿನ್ನದ ಹಾಗೆ ಜಾಗ್ರತೆ ಯಾಗಿರು; ಯಾಕಂದರೆ ರಕ್ತವು ಪ್ರಾಣವೇ, ಮತ್ತು ಪ್ರಾಣವನ್ನು ಮಾಂಸದ ಸಂಗಡ ತಿನ್ನಬೇಡ.

Raktavannu maatra tinnada haage jaagrate yaagiru; yaakandare raktavu praanave, mattu praanavannu maansada sangada tinnabeda.

Deuteronomy 12:23 in English

King James Version (KJV)
Only be sure that thou eat not the blood: for the blood [is] the life; and thou mayest not eat the life with the flesh.
World English Bible (WEB)
Only be sure that you don’t eat the blood; for the blood is the life. You shall not eat the life with the meat.
American Standard Version (ASV)
Only be sure that thou eat not the blood: for the blood is the life; and thou shalt not eat the life with the flesh.
Bible in Basic English (BBE)
But see that you do not take the blood for food; for the blood is the life; and you may not make use of the life as food with the flesh.
Darby Translation (DBY)
Only, be sure that thou eat not the blood; for the blood is the life, and thou mayest not eat the life with the flesh;
Webster's Bible (WBS)
Only be sure that thou eat not the blood: for the blood [is] the life; and thou mayest not eat the life with the flesh.
Young's Literal Translation (YLT)
'Only, be sure not to eat the blood, for the blood [is] the life, and thou dost not eat the life with the flesh;

Read in context

  1. 21ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ಆದುಕೊಂಡ ಸ್ಥಳವು ನಿನಗೆ ದೂರವಾದರೆ ಕರ್ತನು ನಿನಗೆ ಕೊಟ್ಟ ಪಶು ಕುರಿಗಳನ್ನು ನಾನು ನಿನಗೆ ಆಜ್ಞಾಪಿಸಿದಂತೆ ಕೊಯ್ದು ನಿನ್ನ ಬಾಗಲುಗಳಲ್ಲಿ ನಿನಗೆ ಮನಸ್ಸಿದ್ದಷ್ಟು ಉಣ್ಣಬಹುದು.
  2. 22ಆದರೆ ಜಿಂಕೆ ಕಡವೆಗಳನ್ನು ಉಣ್ಣುವ ಹಾಗೆ ಅದನ್ನು ಉಣ್ಣಬೇಕು. ಶುದ್ಧನೂ ಅಶುದ್ಧನೂ ಕೂಡ ಅದೇ ರೀತಿಯಲ್ಲಿ ಅದನ್ನು ತಿನ್ನಲಿ.
  3. 23ರಕ್ತವನ್ನು ಮಾತ್ರ ತಿನ್ನದ ಹಾಗೆ ಜಾಗ್ರತೆ ಯಾಗಿರು; ಯಾಕಂದರೆ ರಕ್ತವು ಪ್ರಾಣವೇ, ಮತ್ತು ಪ್ರಾಣವನ್ನು ಮಾಂಸದ ಸಂಗಡ ತಿನ್ನಬೇಡ.
  4. 24ಅದನ್ನು ತಿನ್ನದೆ ನೀರಿನಂತೆ ಭೂಮಿಯ ಮೇಲೆ ಹೊಯ್ಯಬೇಕು.
  5. 25ನೀನು ಕರ್ತನ ಮುಂದೆ ಸರಿಯಾದದ್ದನ್ನು ಮಾಡುವದರಿಂದ ನಿನಗೂ ನಿನ್ನ ಮುಂದಿರುವ ಮಕ್ಕಳಿಗೂ ಒಳ್ಳೇದಾಗುವ ಹಾಗೆ ಅದನ್ನು ತಿನ್ನಬೇಡ.
Read all of Deuteronomy 12

Cross references

Original words (Hebrew)

Deuteronomy 12:23 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.