Deuteronomy · chapter 14 · verse 11
Deuteronomy 14:11 in Kannada
ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು.
Shuddhavaada ellaa pakshigalannu tinnabahudu.
Deuteronomy 14:11 in English
- King James Version (KJV)
- [Of] all clean birds ye shall eat.
- World English Bible (WEB)
- Of all clean birds you may eat.
- American Standard Version (ASV)
- Of all clean birds ye may eat.
- Bible in Basic English (BBE)
- All clean birds may be used for food.
- Darby Translation (DBY)
- All clean birds shall ye eat.
- Webster's Bible (WBS)
- [Of] all clean birds ye shall eat.
- Young's Literal Translation (YLT)
- 'Any clean bird ye do eat;
Read in context
- 9ನೀರಿನಲ್ಲಿರುವ ಎಲ್ಲವುಗಳಲ್ಲಿ ನೀವು ಇವುಗಳನ್ನು ತಿನ್ನಬಹುದು: ರೆಕ್ಕೆಗಳೂ ಪೊರೆಗಳೂ ಉಳ್ಳವುಗ ಳನ್ನೆಲ್ಲಾ ತಿನ್ನಬಹುದು.
- 10ಆದರೆ ರೆಕ್ಕೆಗಳೂ ಪೊರೆ ಗಳೂ ಇಲ್ಲದವುಗಳನ್ನೆಲ್ಲಾ ತಿನ್ನಬಾರದು; ಅವು ನಿಮಗೆ ಅಶುದ್ಧವಾಗಿವೆ.
- 11ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು.
- 12ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವ ವೆಂದರೆ: ಗರುಡ, ಬೆಟ್ಟದಹದ್ದು, ಕ್ರೌಂಚ, ಗಿಡಗ, ಹಕ್ಕಿಸಾಲೆ,
- 13ಗಿಡಗವೂ ಬೈರಿಯೂ ಜಾತ್ಯಾನುಸಾರ ವಾದ ರಣಹದ್ದು