Deuteronomy · chapter 29 · verse 22
Deuteronomy 29:22 in Kannada
ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ ದೂರ ದೇಶದಿಂದ ಬರುವ ಅನ್ಯನೂ ಆ ದೇಶದ ಬಾಧೆಗಳನ್ನೂ ಕರ್ತನು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡಿ
Heege nimma taruvaaya huttuva nimma makkala mundina santatiyoo doora deshadinda baruva anyanoo aa deshada baadhegalannoo kartanu adaralli baramaadida rogagalannoo nodi
Deuteronomy 29:22 in English
- King James Version (KJV)
- So that the generation to come of your children that shall rise up after you, and the stranger that shall come from a far land, shall say, when they see the plagues of that land, and the sicknesses which the LORD hath laid upon it;
- World English Bible (WEB)
- The generation to come—your children who will rise up after you, and the foreigner who will come from a far land—will say, when they see the plagues of that land, and the sicknesses with which the LORD has made it sick,
- American Standard Version (ASV)
- And the generation to come, your children that shall rise up after you, and the foreigner that shall come from a far land, shall say, when they see the plagues of that land, and the sicknesses wherewith Jehovah hath made it sick;
- Bible in Basic English (BBE)
- And future generations, your children coming after you, and travellers from far countries, will say, when they see the punishments of that land and the diseases which the Lord has sent on it;
- Darby Translation (DBY)
- And the generation to come, your children who shall rise up after you, and the foreigner that shall come from a far land, shall say, when they see the plagues of that land, and its sicknesses wherewith Jehovah hath visited it,
- Webster's Bible (WBS)
- So that the generation to come of your children that shall arise after you, and the stranger that shall come from a distant land, shall say, when they see the plagues of that land, and the sicknesses which the LORD hath laid upon it;
- Young's Literal Translation (YLT)
- 'And the latter generation of your sons who rise after you, and the stranger who cometh in from a land afar off, have said when they have seen the strokes of that land, and its sicknesses which Jehovah hath sent into it, —
Read in context
- 20ಅಂಥವನನ್ನು ಕರ್ತನು ಉಳಿಸುವದಿಲ್ಲ; ಆಗಲೇ ಕರ್ತನ ಕೋಪವೂ ರೋಷವೂ ಆ ಮನುಷ್ಯನ ಮೇಲೆ ಹೊಗೆ ಹಾಯುವವು. ಈ ಪುಸ್ತಕದಲ್ಲಿ ಬರೆದಿ ರುವ ಶಾಪವೆಲ್ಲಾ ಅವನ ಮೇಲೆ ನೆಲೆಯಾಗುವದು; ಕರ್ತನು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನು.
- 21ಈ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದಿರುವ ಒಡಂಬಡಿಕೆಯ ಎಲ್ಲಾ ಶಾಪಗಳ ಪ್ರಕಾರ ಕರ್ತನು ಅವನನ್ನು ಇಸ್ರಾಯೇಲಿನ ಎಲ್ಲಾ ಗೋತ್ರಗಳೊಳಗಿಂದ ಕೇಡಿಗೆ ಪ್ರತ್ಯೇಕಿಸುವನು.
- 22ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ ದೂರ ದೇಶದಿಂದ ಬರುವ ಅನ್ಯನೂ ಆ ದೇಶದ ಬಾಧೆಗಳನ್ನೂ ಕರ್ತನು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡಿ
- 23ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ--
- 24ಯಾಕೆ ಕರ್ತನು ಈ ದೇಶಕ್ಕೆ ಹೀಗೆ ಮಾಡಿದ್ದಾನೆ. ಈ ದೊಡ್ಡ ಕೊಪಾಗ್ನಿ ಏನು ಎಂದು ಜನಾಂಗಗಳೆಲ್ಲಾ ಕೇಳುವರು.
Cross references
Original words (Hebrew)
- generation · H1755דּוֹר dôwr
- come · H314אַחֲרוֹן ʼachărôwn
- children · H1121בֵּן bên
- up · H6965קוּם qûwm
- after · H310אַחַר ʼachar
- stranger · H5237נׇכְרִי nokrîy
- come · H935בּוֹא bôwʼ
- far · H7350רָחוֹק râchôwq
- land · H776אֶרֶץ ʼerets
- say · H559אָמַר ʼâmar
- see · H7200רָאָה râʼâh
- plagues · H4347מַכָּה makkâh
- land · H776אֶרֶץ ʼerets
- sicknesses · H8463תַּחֲלוּא tachălûwʼ
- laid · H2470חָלָה châlâh