Skip to content
ThuthiThuthiThuthi
Exodus · chapter 20 · verse 12

Exodus 20:12 in Kannada

ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು.

Ninna kartanaada devaru ninage koduva deshadalli ninna divasagalu hechchaaguvante ninna tande taayigalannu sanmaanisu.

Exodus 20:12 in English

King James Version (KJV)
Honour thy father and thy mother: that thy days may be long upon the land which the LORD thy God giveth thee.
World English Bible (WEB)
“Honor your father and your mother, that your days may be long in the land which the LORD your God gives you.
American Standard Version (ASV)
Honor thy father and thy mother, that thy days may be long in the land which Jehovah thy God giveth thee.
Bible in Basic English (BBE)
Give honour to your father and to your mother, so that your life may be long in the land which the Lord your God is giving you.
Darby Translation (DBY)
Honour thy father and thy mother, that thy days may be prolonged in the land that Jehovah thy God giveth thee.
Webster's Bible (WBS)
Honor thy father and thy mother; that thy days may be long upon the land which the LORD thy God giveth thee.
Young's Literal Translation (YLT)
'Honour thy father and thy mother, so that thy days are prolonged on the ground which Jehovah thy God is giving to thee.

Read in context

  1. 10ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್‌ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು.
  2. 11ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್‌ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.
  3. 12ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು.
  4. 13ಕೊಲೆ ಮಾಡಬಾರದು.
  5. 14ವ್ಯಭಿಚಾರ ಮಾಡಬಾರದು.
Read all of Exodus 20

Cross references

Original words (Hebrew)

Exodus 20:12 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.