Exodus · chapter 27 · verse 4
Exodus 27:4 in Kannada
ಅದಕ್ಕೆ ಹಿತ್ತಾಳೆಯ ಜಾಳಿಗೆಯನ್ನು ಮಾಡಿ ಆ ಜಾಳಿಗೆಯ ಮೇಲೆ ನಾಲ್ಕು ಮೂಲೆಗಳಿಗೆ ಹಿತ್ತಾಳೆಯ ನಾಲ್ಕು ಬಳೆಗಳನ್ನು ಮಾಡಬೇಕು.
Adakke hittaaleya jaaligeyannu maadi aa jaaligeya mele naalku moolegalige hittaaleya naalku balegalannu maadabeku.
Exodus 27:4 in English
- King James Version (KJV)
- And thou shalt make for it a grate of network [of] brass; and upon the net shalt thou make four brasen rings in the four corners thereof.
- World English Bible (WEB)
- You shall make a grating for it of network of bronze. On the net you shall make four bronze rings in its four corners.
- American Standard Version (ASV)
- And thou shalt make for it a grating of network of brass: and upon the net shalt thou make four brazen rings in the four corners thereof.
- Bible in Basic English (BBE)
- And make a network of brass, with four brass rings at its four angles.
- Darby Translation (DBY)
- And thou shalt make for it a grating of network of copper; and on the net shalt thou make four copper rings at its four corners;
- Webster's Bible (WBS)
- And thou shalt make for it a grate of net-work of brass; and upon the net shalt thou make four brazen rings in its four corners.
- Young's Literal Translation (YLT)
- 'And thou hast made for it a grate of net-work of brass, and hast made on the net four rings of brass on its four extremities,
Read in context
- 2ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಯಜ್ಞವೇದಿಗೆ ಎತ್ತರವಾಗಿರಬೇಕು; ನೀನು ಅದನ್ನು ಹಿತ್ತಾಳೆಯಿಂದ ಹೊದಿಸಬೇಕು.
- 3ಅದರ ಬೂದಿಗಾಗಿ ತಟ್ಟೆಗಳನ್ನು ಸಲಿಕೆಗಳನ್ನು ಬೋಗುಣಿಗಳನ್ನು ಮುಳ್ಳುಗಳನ್ನು ಅಗ್ನಿಪಾತ್ರೆಗಳನ್ನು ಎಲ್ಲಾ ಉಪಕರಣಗಳನ್ನು ಹಿತ್ತಾಳೆಯಿಂದ ಮಾಡಬೇಕು.
- 4ಅದಕ್ಕೆ ಹಿತ್ತಾಳೆಯ ಜಾಳಿಗೆಯನ್ನು ಮಾಡಿ ಆ ಜಾಳಿಗೆಯ ಮೇಲೆ ನಾಲ್ಕು ಮೂಲೆಗಳಿಗೆ ಹಿತ್ತಾಳೆಯ ನಾಲ್ಕು ಬಳೆಗಳನ್ನು ಮಾಡಬೇಕು.
- 5ಆ ಜಾಳಿಗೆಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗೆ ಇದ್ದು, ಯಜ್ಞವೇದಿಯ ಬುಡದಿಂದ ನಡುವಿನ ತನಕ ಇರು ವಂತೆ ಹಾಕಿಸಬೇಕು.
- 6ಯಜ್ಞವೇದಿಗೆ ಜಾಲೀ ಮರ ದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಹಿತ್ತಾಳೆ ಯಿಂದ ಹೊದಿಸಬೇಕು.
Cross references
- Exodus 25:12 ವಿಮೋಚನಕಾಂಡ 25:12ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಎರಕಹೊಯ್ದು ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.
- Exodus 38:4–5 ವಿಮೋಚನಕಾಂಡ 38:4–5ಬಲಿಪೀಠದ ಕೆಳಗಿನ ಆವರಣದಲ್ಲಿ ನೆಲದಿಂದ ಪೀಠದ ಮಧ್ಯದ ವರೆಗೆ ಬರುವಂತೆ ಜಾಲರೀ ಕೆಲಸದಿಂದ ಹಿತ್ತಾಳೆಯ ಬೆಂಕಿಗೂಡನ್ನು ಮಾಡಿದನು. ಆ ಹಿತ್ತಾಳೆ ಯ ಬೆಂಕಿಯ ಗೂಡನ್ನು ಹೊರುವಾಗ ಕೋಲು ಸಿಕ್ಕಿಸುವದಕ್ಕೋಸ್ಕರ ಅದರ ನಾಲ್ಕು ತುದಿಗಳಲ್ಲಿ ನಾಲ್ಕು ಉಂಗುರಗಳನ್ನು ಎರಕಹೊಯ್ದನು.
- Exodus 35:16 ವಿಮೋಚನಕಾಂಡ 35:16ಯಜ್ಞವೇದಿ ಯನ್ನೂ ಅದರೊಂದಿಗೆ ಹಿತ್ತಾಳೆಯ ಜಲ್ಲಡಿಯನ್ನೂ ಅದರ ಕೋಲುಗಳನ್ನೂ ಅದರ ಎಲ್ಲಾ ಉಪಕರಣ ಗಳನ್ನೂ ಗಂಗಾಳವನ್ನೂ ಅದರ ಪೀಠ
Original words (Hebrew)
- make · H6213עָשָׂה ʻâsâh
- grate · H4345מַכְבֵּר makbêr
- network · H4639מַעֲשֶׂה maʻăseh
- brass · H5178נְחֹשֶׁת nᵉchôsheth
- net · H7568רֶשֶׁת resheth
- make · H6213עָשָׂה ʻâsâh
- four · H702אַרְבַּע ʼarbaʻ
- brasen · H5178נְחֹשֶׁת nᵉchôsheth
- rings · H2885טַבַּעַת ṭabbaʻath
- four · H702אַרְבַּע ʼarbaʻ
- corners · H7098קָצָה qâtsâh