Exodus · chapter 36 · verse 26
Exodus 36:26 in Kannada
ಒಂದೊಂದು ಹಲಗೆಯ ಕೆಳಗೆ ಎರಡೆರಡಾಗಿ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು.
Ondondu halageya kelage eraderadaagi naalvattu belliya kaalugalannu maadidanu.
Exodus 36:26 in English
- King James Version (KJV)
- And their forty sockets of silver; two sockets under one board, and two sockets under another board.
- World English Bible (WEB)
- and their forty sockets of silver: two sockets under one board, and two sockets under another board.
- American Standard Version (ASV)
- and their forty sockets of silver; two sockets under one board, and two sockets under another board.
- Bible in Basic English (BBE)
- With their forty silver bases, two bases for every board.
- Darby Translation (DBY)
- and their forty bases of silver, two bases under one board, and two bases under another board.
- Webster's Bible (WBS)
- And their forty sockets of silver; two sockets under one board, and two sockets under another board.
- Young's Literal Translation (YLT)
- and their forty sockets of silver, two sockets under the one board, and two sockets under the other board;
Read in context
- 24ಅವನು ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು; ಒಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ ಇನ್ನೊಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ
- 25ಗುಡಾರದ ಉತ್ತರ ದಿಕ್ಕಿನ ಮೂಲೆಯ ಇನ್ನೊಂದು ಭಾಗಕ್ಕೆ ಅವನು ಇಪ್ಪತ್ತು ಹಲಗೆಗಳನ್ನೂ ಮಾಡಿದನು.
- 26ಒಂದೊಂದು ಹಲಗೆಯ ಕೆಳಗೆ ಎರಡೆರಡಾಗಿ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು.
- 27ಗುಡಾರದ ಪಶ್ಚಿಮ ಭಾಗದ ಮಗ್ಗಲುಗಳಿಗೆ ಆರು ಹಲಗೆಗಳನ್ನು ಮಾಡಿ ದನು.
- 28ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು.