Exodus · chapter 36 · verse 27
Exodus 36:27 in Kannada
ಗುಡಾರದ ಪಶ್ಚಿಮ ಭಾಗದ ಮಗ್ಗಲುಗಳಿಗೆ ಆರು ಹಲಗೆಗಳನ್ನು ಮಾಡಿ ದನು.
Gudaarada pashchima bhaagada maggalugalige aaru halagegalannu maadi danu.
Exodus 36:27 in English
- King James Version (KJV)
- And for the sides of the tabernacle westward he made six boards.
- World English Bible (WEB)
- For the far part of the tabernacle westward he made six boards.
- American Standard Version (ASV)
- And for the hinder part of the tabernacle westward he made six boards.
- Bible in Basic English (BBE)
- And for the west side of the House, at the back, they made six boards,
- Darby Translation (DBY)
- And at the rear of the tabernacle, westward, he made six boards;
- Webster's Bible (WBS)
- And for the sides of the tabernacle westward he made six boards.
- Young's Literal Translation (YLT)
- and for the sides of the tabernacle, westward, hath he made six boards;
Read in context
- 25ಗುಡಾರದ ಉತ್ತರ ದಿಕ್ಕಿನ ಮೂಲೆಯ ಇನ್ನೊಂದು ಭಾಗಕ್ಕೆ ಅವನು ಇಪ್ಪತ್ತು ಹಲಗೆಗಳನ್ನೂ ಮಾಡಿದನು.
- 26ಒಂದೊಂದು ಹಲಗೆಯ ಕೆಳಗೆ ಎರಡೆರಡಾಗಿ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು.
- 27ಗುಡಾರದ ಪಶ್ಚಿಮ ಭಾಗದ ಮಗ್ಗಲುಗಳಿಗೆ ಆರು ಹಲಗೆಗಳನ್ನು ಮಾಡಿ ದನು.
- 28ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು.
- 29ಅವುಗಳು ಅಡಿಯಲ್ಲಿಯೂ ಮೇಲ್ಗಡೆಯಲ್ಲಿಯೂ ಒಂದೇ ಉಂಗುರದಿಂದ ಜೋಡಿಸಲ್ಪಟ್ಟವು. ಇದೇ ರೀತಿಯಲ್ಲಿ ಅವನು ಎರಡೂ ಮೂಲೆಗಳಲ್ಲಿರುವ ಎರಡಕ್ಕೂ ಮಾಡಿದನು.