Exodus · chapter 6 · verse 17
Exodus 6:17 in Kannada
ಗೇರ್ಷೋನನ ಕುಮಾರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಶಿವ್ಮೆಾಯರು.
Gershonana kumaararu avara gotragaliganusaaravaagi: libnee shivmeాyaru.
Exodus 6:17 in English
- King James Version (KJV)
- The sons of Gershon; Libni, and Shimi, according to their families.
- World English Bible (WEB)
- The sons of Gershon: Libni and Shimei, according to their families.
- American Standard Version (ASV)
- The sons of Gershon: Libni and Shimei, according to their families.
- Bible in Basic English (BBE)
- The sons of Gershon: Libni and Shimei, in the order of their families.
- Darby Translation (DBY)
- The sons of Gershon: Libni and Shimei, according to their families.
- Webster's Bible (WBS)
- The sons of Gershon; Libni, and Shimi, according to their families.
- Young's Literal Translation (YLT)
- The sons of Gershon [are] Libni, and Shimi, as to their families.
Read in context
- 15ಸಿಮೆಯೋನನ ಕುಮಾರರು: ಯೆಮೂಯೇಲ್, ಯಾವಿಾನ್ ಓಹದ್ ಯಾಕೀನ್ ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ: ಇವರೇ ಸಿಮೆಯೋನನ ಗೋತ್ರಗಳು.
- 16ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನ್ ಕೆಹಾತ್ ಮೆರಾರೀ. ಲೇವಿಯು ನೂರ ಮೂವತ್ತೇಳು ವರುಷ ಬದುಕಿದನು.
- 17ಗೇರ್ಷೋನನ ಕುಮಾರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಶಿವ್ಮೆಾಯರು.
- 18ಕೆಹಾತನ ಕುಮಾರರು: ಅಮ್ರಾಮ್ ಇಚ್ಹಾರ್ ಹೆಬ್ರೋನ್ ಉಜ್ಜೀಯೇಲ್. ಕೆಹಾತನು ಜೀವಿಸಿದ ವರುಷಗಳು ನೂರ ಮೂವತ್ತುಮೂರು.
- 19ಮೆರಾರೀಯ ಕುಮಾರರು: ಮಹ್ಲೀ ಮೂಷೀ. ವಂಶಾ ವಳಿಗಳ ಪ್ರಕಾರ ಇವರೇ ಲೇವಿಯ ಗೋತ್ರಗಳು.
Cross references
- 1 Chronicles 6:17 1 ಪೂರ್ವಕಾಲವೃತ್ತಾಂತ 6:17ಗೇರ್ಷೋನನ ಕುಮಾರರ ಹೆಸರುಗಳು--ಲಿಬ್ನೀಯು ಶಿವ್ಮೆಾಯು.
- Numbers 3:18 ಅರಣ್ಯಕಾಂಡ 3:18ಗೇರ್ಷೋನನ ಕುಮಾರರ ಹೆಸರುಗಳು ತಮ್ಮ ಕುಟುಂಬಗಳ ಪ್ರಕಾರ ಇವೇ; ಲಿಬ್ನೀಯೂ ಶಿಮ್ಮಿಯೂ.
- 1 Chronicles 23:7 1 ಪೂರ್ವಕಾಲವೃತ್ತಾಂತ 23:7ಗೇರ್ಷೋನ್ಯರಲ್ಲಿ ಲದ್ದಾನನು ಶಿವ್ಮೆಾ: ಲದ್ದಾನನ ಕುಮಾರರು --
- Genesis 46:11 ಆದಿಕಾಂಡ 46:11ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು.