Skip to content
ThuthiThuthiThuthi
Ezekiel · chapter 24 · verse 9

Ezekiel 24:9 in Kannada

ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಆ ರಕ್ತಾಪರಾಧವುಳ್ಳ ಪಟ್ಟಣವು ಹಾಳಾ ಗಲಿ, ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು.

Aadadarinda devaraada kartanu heege heluttaane--aa raktaaparaadhavulla pattanavu haalaa gali, naane benkiyannu raashiyaagi hechchisuvenu.

Ezekiel 24:9 in English

King James Version (KJV)
Therefore thus saith the Lord GOD; Woe to the bloody city! I will even make the pile for fire great.
World English Bible (WEB)
“‘Therefore the Lord GOD says: “Woe to the bloody city! I also will make the pile great.
American Standard Version (ASV)
Therefore thus saith the Lord Jehovah: Woe to the bloody city! I also will make the pile great.
Bible in Basic English (BBE)
For this cause the Lord has said: A curse is on the town of blood! and I will make great the burning mass.
Darby Translation (DBY)
Therefore thus saith the Lord Jehovah: Woe to the bloody city! I also will make the pile great.
Webster's Bible (WBS)
Therefore thus saith the Lord GOD; Woe to the bloody city! I will even make the pile for fire great.
Young's Literal Translation (YLT)
Therefore, thus said the Lord Jehovah: Woe [to] the city of blood, yea, I — I make great the pile.

Read in context

  1. 7ಅದರ ರಕ್ತವು ಅದರ ಮಧ್ಯದಲ್ಲಿದೆ; ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದೆ; ದೂಳು ಮುಚ್ಚುವ ಹಾಗೆ ನೆಲದ ಮೇಲೆ ಚೆಲ್ಲಲಿಲ್ಲ;
  2. 8ಮುಯ್ಯಿಗೆಮುಯ್ಯಿ ತೀರಿಸುವದಕ್ಕೆ ರೋಷ ವನ್ನೆಬ್ಬಿಸುವ ಹಾಗೆ ನಾನು ಅದರ ರಕ್ತಾಪರಾಧವನ್ನು ಮುಚ್ಚಿಬಿಡದಂತೆ ಬಂಡೆಯ ತುದಿಯ ಮೇಲೆ ಇಟ್ಟಿ ದ್ದೇನೆ;
  3. 9ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಆ ರಕ್ತಾಪರಾಧವುಳ್ಳ ಪಟ್ಟಣವು ಹಾಳಾ ಗಲಿ, ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು.
  4. 10ಬಹಳ ಸೌದೆ ಹಾಕಿ, ಬೆಂಕಿಯನ್ನು ಹೆಚ್ಚಿಸಿ, ಮಾಂಸ ವನ್ನು ಬೇಯಿಸು; ಮಸಾಲೆ ಚೆನ್ನಾಗಿ ಇರಲಿ, ಮತ್ತು ಎಲುಬುಗಳು ಸುಡಲಿ.
  5. 11ಆಮೇಲೆ ಅದರ ಹಿತ್ತಾಳೆ ಬಿಸಿಯಾಗಿ ಮೈಲಿಗೆ ಕರಗಿ ಕಲ್ಮಶವು ಹೋಗುವ ಹಾಗೆ ಅದನ್ನು ಬರಿದು ಮಾಡಿ ಕೆಂಡಗಳ ಮೇಲೆ ಇಡು.
Read all of Ezekiel 24

Cross references

Original words (Hebrew)

Ezekiel 24:9 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.