Genesis · chapter 29 · verse 28
Genesis 29:28 in Kannada
ಯಾಕೋಬನು ಅದರಂತೆ ಮಾಡಿ ಅವಳ ವಾರವನ್ನು ಪೂರೈಸಿದನು. ಆಗ ಅವನು ತನ್ನ ಮಗಳಾದ ರಾಹೇಳಲನ್ನು ಅವನಿಗೆ ಹೆಂಡತಿ ಯಾಗಿ ಕೊಟ್ಟನು.
Yaakobanu adarante maadi avala vaaravannu pooraisidanu. Aaga avanu tanna magalaada raahelalannu avanige hendati yaagi kottanu.
Genesis 29:28 in English
- King James Version (KJV)
- And Jacob did so, and fulfilled her week: and he gave him Rachel his daughter to wife also.
- World English Bible (WEB)
- Jacob did so, and fulfilled her week. He gave him Rachel his daughter as wife.
- American Standard Version (ASV)
- And Jacob did so, and fulfilled her week: and he gave him Rachel his daughter to wife.
- Bible in Basic English (BBE)
- And Jacob did so; and when the week was ended, Laban gave him his daughter Rachel for his wife.
- Darby Translation (DBY)
- And Jacob did so, and fulfilled the week [with] this one, and he gave him Rachel his daughter to be his wife.
- Webster's Bible (WBS)
- And Jacob did so, and fulfilled her week: and he gave him Rachel, his daughter, for a wife also.
- Young's Literal Translation (YLT)
- And Jacob doth so, and fulfilleth the week of this one, and he giveth to him Rachel his daughter, to him for a wife;
Read in context
- 26ಅದಕ್ಕೆ ಲಾಬಾನನು--ಹಿರಿಯಳಿಗಿಂತ ಮುಂಚೆ ಕಿರಿಯಳನ್ನು ಕೊಡುವದು ನಮ್ಮ ದೇಶದಲ್ಲಿ ಇಲ್ಲ.
- 27ಈಕೆಯ ವಾರವನ್ನು ಪೂರೈಸು. ತರುವಾಯ ನೀನು ನನ್ನಲ್ಲಿ ಬೇರೆ ಏಳು ವರುಷಗಳ ವರೆಗೆ ಸೇವೆಮಾಡಿದರೆ ನಾವು ಆಕೆಯನ್ನೂ ನಿನಗೆ ಕೊಡು ತ್ತೇವೆ ಅಂದನು.
- 28ಯಾಕೋಬನು ಅದರಂತೆ ಮಾಡಿ ಅವಳ ವಾರವನ್ನು ಪೂರೈಸಿದನು. ಆಗ ಅವನು ತನ್ನ ಮಗಳಾದ ರಾಹೇಳಲನ್ನು ಅವನಿಗೆ ಹೆಂಡತಿ ಯಾಗಿ ಕೊಟ್ಟನು.
- 29ಲಾಬಾನನು ತನ್ನ ಮಗಳಾದ ರಾಹೇಲಳಿಗೆ ತನ್ನ ದಾಸಿಯಾದ ಬಿಲ್ಹಳನ್ನು ದಾಸಿ ಯಾಗಿ ಕೊಟ್ಟನು.
- 30ಇದಲ್ಲದೆ ಅವನು ರಾಹೇಲಳ ಬಳಿಗೂ ಬಂದು ಲೇಯಳಿಗಿಂತ ರಾಹೇಲಳನ್ನು ಹೆಚ್ಚು ಪ್ರೀತಿಮಾಡಿ ಇನ್ನೂ ಏಳು ವರುಷ ಅವನ ಬಳಿಯಲ್ಲಿ ಸೇವೆಮಾಡಿದನು.