Genesis · chapter 36 · verse 38
Genesis 36:38 in Kannada
ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು.
Saulanu satta mele avana badalaagi akborana maganaada baalhaanaa nanu aalidanu.
Genesis 36:38 in English
- King James Version (KJV)
- And Saul died, and Baal-hanan the son of Achbor reigned in his stead.
- World English Bible (WEB)
- Shaul died, and Baal Hanan the son of Achbor reigned in his place.
- American Standard Version (ASV)
- And Shaul died, and Baal-hanan the son of Achbor reigned in his stead.
- Bible in Basic English (BBE)
- And at the death of Shaul, Baal-hanan, son of Achbor, became king.
- Darby Translation (DBY)
- And Saul died; and Baal-hanan the son of Achbor reigned in his stead.
- Webster's Bible (WBS)
- And Saul died, and Baal-hanan the son of Achbor reigned in his stead.
- Young's Literal Translation (YLT)
- and Saul dieth, and reign in his stead doth Baal-hanan son of Achbor;
Read in context
- 36ಹದದನು ಸತ್ತಾಗ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು.
- 37ಸಮ್ಲಾಹನು ಸತ್ತ ಮೇಲೆ ಅವನ ಬದಲಾಗಿ ನದಿಯ ಬಳಿಯಲ್ಲಿದ್ದ ರೆಹೋಬೋತೂರಿನವನಾದ ಸೌಲನು ಆಳಿದನು.
- 38ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು.
- 39ಅಕ್ಬೋರನ ಮಗನಾದ ಬಾಳ್ಹಾನಾ ನನು ಸತ್ತ ಮೇಲೆ ಅವನ ಬದಲಾಗಿ ಹದರನು ಆಳಿದನು. ಅವನ ಪಟ್ಟಣದ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
- 40ಕುಟುಂಬ ಸ್ಥಳ ಮತ್ತು ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವವಂದರೆ: ತಿಮ್ನಾ ಅಲ್ವಾ ಯೆತೇತ.