Genesis · chapter 36 · verse 40
Genesis 36:40 in Kannada
ಕುಟುಂಬ ಸ್ಥಳ ಮತ್ತು ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವವಂದರೆ: ತಿಮ್ನಾ ಅಲ್ವಾ ಯೆತೇತ.
Kutumba sthala mattu hesarugala prakaaravaagi esaavana mukhandara hesarugalu yaavavandare: timnaa alvaa yeteta.
Genesis 36:40 in English
- King James Version (KJV)
- And these [are] the names of the dukes [that came] of Esau, according to their families, after their places, by their names; duke Timnah, duke Alvah, duke Jetheth,
- World English Bible (WEB)
- These are the names of the chiefs who came from Esau, according to their families, after their places, and by their names: chief Timna, chief Alvah, chief Jetheth,
- American Standard Version (ASV)
- And these are the names of the chiefs that came of Esau, according to their families, after their places, by their names: chief Timna, chief Alvah, chief Jetheth,
- Bible in Basic English (BBE)
- These are the names of the chiefs of Esau in the order of their families and their places: Timna, Alvah, Jetheth,
- Darby Translation (DBY)
- And these are the names of the chiefs of Esau, according to their families, after their places, with their names: chief Timna, chief Alvah, chief Jetheth,
- Webster's Bible (WBS)
- And these [are] the names of the dukes, [descendants] of Esau, according to their families, after their places, by their names; duke Timnah, duke Alvah, duke Jetheth,
- Young's Literal Translation (YLT)
- And these [are] the names of the chiefs of Esau, according to their families, according to their places, by their names: chief Timnah, chief Alvah, chief Jetheth,
Read in context
- 38ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು.
- 39ಅಕ್ಬೋರನ ಮಗನಾದ ಬಾಳ್ಹಾನಾ ನನು ಸತ್ತ ಮೇಲೆ ಅವನ ಬದಲಾಗಿ ಹದರನು ಆಳಿದನು. ಅವನ ಪಟ್ಟಣದ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
- 40ಕುಟುಂಬ ಸ್ಥಳ ಮತ್ತು ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವವಂದರೆ: ತಿಮ್ನಾ ಅಲ್ವಾ ಯೆತೇತ.
- 41ಒಹೋಲೀಬಾಮ ಏಲಾ ಪೀನೋನ್.
- 42ಕೆನಜ್ ತೇಮಾನ್ ಮಿಪ್ಚಾರಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ.
Cross references
- 1 Chronicles 1:51–54 1 ಪೂರ್ವಕಾಲವೃತ್ತಾಂತ 1:51–54ಹದದನು ಸತ್ತನು. ಎದೋಮ್ಯನ ಪ್ರಭುಗಳು ಯಾರಂದರೆ ತಿಮ್ನ ಪ್ರಭು, ಅಲ್ಯ ಪ್ರಭು, ಯೆತೇತ್ ಪ್ರಭು, ಒಹೊಲೀಬಾಮ ಪ್ರಭು, ಏಲ ಪ್ರಭು, ಪೀನೋನ್ ಪ್ರಭು, ಕೆನಜ್ ಪ್ರಭು, ತೇಮಾನ್ ಪ್ರಭು, ಮಿಬ್ಚಾರ ಪ್ರಭು, ಮಗ್ದಿಯೇಲ್ ಪ್ರಭು, ಗೀರಾಮ್ ಪ್ರಭು.ಇವರೇ ಎದೋಮ್ಯರ ಪ್ರಭುಗಳು. ಇವರೇ ಎದೋಮ್ಯರ ಪ್ರಭುಗಳು.
- Exodus 15:15 ವಿಮೋಚನಕಾಂಡ 15:15ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.
- Genesis 36:31 ಆದಿಕಾಂಡ 36:31ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
- Genesis 36:15–16 ಆದಿಕಾಂಡ 36:15–16ಏಸಾವನ ಕುಮಾರರ ಮುಖಂಡರು ಯಾರಂದರೆ: ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ ತೇಮಾನ್ ಓಮಾರ್ ಚೆಫೋ ಕೆನಜ್ ಕೋರಹ ಗತಾಮ್ ಅಮಾಲೇಕ್ ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾಳ ಕುಮಾರರು.
Original words (Hebrew)
- names · H8034שֵׁם shêm
- dukes · H441אַלּוּף ʼallûwph
- Esau · H6215עֵשָׂו ʻÊsâv
- families · H4940מִשְׁפָּחָה mishpâchâh
- places · H4725מָקוֹם mâqôwm
- names · H8034שֵׁם shêm
- duke · H441אַלּוּף ʼallûwph
- Timnah · H8555תִּמְנָע Timnâʻ
- duke · H441אַלּוּף ʼallûwph
- Alvah · H5933עַלְוָה ʻAlvâh
- duke · H441אַלּוּף ʼallûwph
- Jetheth · H3509יְתֵת Yᵉthêth