Genesis · chapter 5 · verse 14
Genesis 5:14 in Kannada
ಕೇನಾನನ ದಿನಗಳೆಲ್ಲಾ ಒಟ್ಟು ಒಂಭೈನೂರ ಹತ್ತು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
Kenaanana dinagalellaa ottu ombhainoora hattu varushagalaagiddavu. Taruvaaya avanu sattanu.
Genesis 5:14 in English
- King James Version (KJV)
- And all the days of Cainan were nine hundred and ten years: and he died.
- World English Bible (WEB)
- and all of the days of Kenan were nine hundred ten years, then he died.
- American Standard Version (ASV)
- and all the days of Kenan were nine hundred and ten years: and he died.
- Bible in Basic English (BBE)
- And all the years of Kenan's life were nine hundred and ten; and he came to his end.
- Darby Translation (DBY)
- And all the days of Cainan were nine hundred and ten years; and he died.
- Webster's Bible (WBS)
- And all the days of Cainan were nine hundred and ten years; and he died.
- Young's Literal Translation (YLT)
- And all the days of Cainan are nine hundred and ten years, and he dieth.
Read in context
- 12ಕೇನಾನನು ಎಪ್ಪತ್ತು ವರುಷದವನಾಗಿ ದ್ದಾಗ ಅವನಿಂದ ಮಹಲಲೇಲನು ಹುಟ್ಟಿದನು.
- 13ಕೇನಾನನಿಂದ ಮಹಲಲೇಲನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ನಾಲ್ವತ್ತು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 14ಕೇನಾನನ ದಿನಗಳೆಲ್ಲಾ ಒಟ್ಟು ಒಂಭೈನೂರ ಹತ್ತು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
- 15ಮಹಲಲೇಲನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಯೆರೆದನು ಹುಟ್ಟಿ ದನು.
- 16ಮಹಲಲೇಲನಿಂದ ಯೆರೆದನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಮೂವತ್ತು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾ ರ್ತೆಯರೂ ಹುಟ್ಟಿದರು.