Genesis · chapter 5 · verse 17
Genesis 5:17 in Kannada
ಮಹಲಲೇಲನ ದಿನಗ ಳೆಲ್ಲಾ ಎಂಟುನೂರ ತೊಂಭತ್ತೈದು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.
Mahalalelana dinaga lellaa entunoora tombhattaidu varusha galaagiddavu; taruvaaya avanu sattanu.
Genesis 5:17 in English
- King James Version (KJV)
- And all the days of Mahalaleel were eight hundred ninety and five years: and he died.
- World English Bible (WEB)
- All of the days of Mahalalel were eight hundred ninety-five years, then he died.
- American Standard Version (ASV)
- and all the days of Mahalalel were eight hundred ninety and five years: and he died.
- Bible in Basic English (BBE)
- And all the years of Mahalalel's life were eight hundred and ninety-five: and he came to his end.
- Darby Translation (DBY)
- And all the days of Mahalaleel were eight hundred and ninety-five years; and he died.
- Webster's Bible (WBS)
- And all the days of Mahalaleel were eight hundred ninety and five years; and he died.
- Young's Literal Translation (YLT)
- And all the days of Mahalaleel are eight hundred and ninety and five years, and he dieth.
Read in context
- 15ಮಹಲಲೇಲನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಯೆರೆದನು ಹುಟ್ಟಿ ದನು.
- 16ಮಹಲಲೇಲನಿಂದ ಯೆರೆದನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಮೂವತ್ತು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾ ರ್ತೆಯರೂ ಹುಟ್ಟಿದರು.
- 17ಮಹಲಲೇಲನ ದಿನಗ ಳೆಲ್ಲಾ ಎಂಟುನೂರ ತೊಂಭತ್ತೈದು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.
- 18ಯೆರೆ ದನು ನೂರ ಅರುವತ್ತೆರೆಡು ವರುಷದವನಾಗಿದ್ದಾಗ ಅವನಿಂದ ಹನೋಕನು ಹುಟ್ಟಿದನು.
- 19ಯೆರೆದನಿಂದ ಹನೋಕನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾಗಿದ್ದವು; ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.