Genesis · chapter 5 · verse 23
Genesis 5:23 in Kannada
ಹನೋಕನ ದಿನಗಳೆಲ್ಲಾ ಒಟ್ಟು ಮುನ್ನೂರ ಅರುವತ್ತೈದು ವರುಷಗಳಾಗಿದ್ದವು.
Hanokana dinagalellaa ottu munnoora aruvattaidu varushagalaagiddavu.
Genesis 5:23 in English
- King James Version (KJV)
- And all the days of Enoch were three hundred sixty and five years:
- World English Bible (WEB)
- All the days of Enoch were three hundred sixty-five years.
- American Standard Version (ASV)
- and all the days of Enoch were three hundred sixty and five years:
- Bible in Basic English (BBE)
- And all the years of Enoch's life were three hundred and sixty-five:
- Darby Translation (DBY)
- And all the days of Enoch were three hundred and sixty-five years.
- Webster's Bible (WBS)
- And all the days of Enoch were three hundred sixty and five years:
- Young's Literal Translation (YLT)
- And all the days of Enoch are three hundred and sixty and five years.
Read in context
- 21ಹನೋಕನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಮೆತೂಷೆಲಹನು ಹುಟ್ಟಿದನು.
- 22ಹನೋ ಕನಿಂದ ಮೆತೂಷೆಲಹನು ಹುಟ್ಟಿದ ತರುವಾಯ ಅವನು ಮುನ್ನೂರು ವರುಷ ದೇವರೊಂದಿಗೆ ನಡೆದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 23ಹನೋಕನ ದಿನಗಳೆಲ್ಲಾ ಒಟ್ಟು ಮುನ್ನೂರ ಅರುವತ್ತೈದು ವರುಷಗಳಾಗಿದ್ದವು.
- 24ದೇವರೊಂದಿಗೆ ನಡೆಯುತ್ತಿದ್ದ ಹನೋಕನನ್ನು ಆತನು ತಕ್ಕೊಂಡದ್ದರಿಂದ ಅವನು ಕಾಣದೆಹೋದನು.
- 25ಮೆತೂಷೆಲಹನು ನೂರ ಎಂಭತ್ತೇಳು ವರುಷದ ವನಾಗಿದ್ದಾಗ ಅವನಿಂದ ಲೆಮೆಕನು ಹುಟ್ಟಿದನು.