Genesis · chapter 5 · verse 7
Genesis 5:7 in Kannada
ಸೇತನಿಂದ ಎನೋಷನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರಏಳುವರುಷ ಗಳಾಗಿದ್ದವು. ಇದಲ್ಲದೆ ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
Setaninda enoshanu huttida mele avana dinagalu entunooraeluvarusha galaagiddavu. Idallade avaninda kumaararoo kumaarteyaroo huttidaru.
Genesis 5:7 in English
- King James Version (KJV)
- And Seth lived after he begat Enos eight hundred and seven years, and begat sons and daughters:
- World English Bible (WEB)
- Seth lived after he became the father of Enosh eight hundred seven years, and became the father of other sons and daughters.
- American Standard Version (ASV)
- and Seth lived after he begat Enosh eight hundred and seven years, and begat sons and daughters:
- Bible in Basic English (BBE)
- And he went on living after the birth of Enosh for eight hundred and seven years, and had sons and daughters:
- Darby Translation (DBY)
- And Seth lived after he had begotten Enosh eight hundred and seven years, and begot sons and daughters.
- Webster's Bible (WBS)
- And Seth lived after he begat Enos eight hundred and seven years, and begat sons and daughters:
- Young's Literal Translation (YLT)
- And Seth liveth after his begetting Enos eight hundred and seven years, and begetteth sons and daughters.
Read in context
- 5ಆದಾಮನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಮೂವತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
- 6ಸೇತನು ನೂರ ಐದು ವರುಷದವನಾಗಿದ್ದಾಗ ಅವನಿಂದ ಎನೋಷನು ಹುಟ್ಟಿದನು.
- 7ಸೇತನಿಂದ ಎನೋಷನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರಏಳುವರುಷ ಗಳಾಗಿದ್ದವು. ಇದಲ್ಲದೆ ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 8ಸೇತನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಹನ್ನೆರಡು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.
- 9ಎನೋ ಷನು ತೊಂಭತ್ತು ವರುಷದವನಾಗಿದ್ದಾಗ ಅವನಿಂದ ಕೇನಾನನು ಹುಟ್ಟಿದನು.