Genesis · chapter 5 · verse 9
Genesis 5:9 in Kannada
ಎನೋ ಷನು ತೊಂಭತ್ತು ವರುಷದವನಾಗಿದ್ದಾಗ ಅವನಿಂದ ಕೇನಾನನು ಹುಟ್ಟಿದನು.
Eno shanu tombhattu varushadavanaagiddaaga avaninda kenaananu huttidanu.
Genesis 5:9 in English
- King James Version (KJV)
- And Enos lived ninety years, and begat Cainan:
- World English Bible (WEB)
- Enosh lived ninety years, and became the father of Kenan.
- American Standard Version (ASV)
- And Enosh lived ninety years, and begat Kenan:
- Bible in Basic English (BBE)
- And Enosh was ninety years old when he became the father of Kenan:
- Darby Translation (DBY)
- And Enosh lived ninety years, and begot Cainan.
- Webster's Bible (WBS)
- And Enos lived ninety years, and begat Cainan.
- Young's Literal Translation (YLT)
- And Enos liveth ninety years, and begetteth Cainan.
Read in context
- 7ಸೇತನಿಂದ ಎನೋಷನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರಏಳುವರುಷ ಗಳಾಗಿದ್ದವು. ಇದಲ್ಲದೆ ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 8ಸೇತನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಹನ್ನೆರಡು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.
- 9ಎನೋ ಷನು ತೊಂಭತ್ತು ವರುಷದವನಾಗಿದ್ದಾಗ ಅವನಿಂದ ಕೇನಾನನು ಹುಟ್ಟಿದನು.
- 10ಎನೋಷನಿಂದ ಕೇನಾ ನನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಹದಿನೈದು ವರುಷಗಳಾಗಿದ್ದವು. ಇದಲ್ಲದೆ ಅವ ನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 11ಎನೋಷನ ದಿನಗಳೆಲ್ಲಾ ಒಟ್ಟು ಒಂಭೈನೂರ ಐದು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.