Skip to content
ThuthiThuthiThuthi
Jeremiah · chapter 17 · verse 14

Jeremiah 17:14 in Kannada

ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ಆಗ ಸ್ವಸ್ಥನಾಗು ವೆನು; ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನ್ನ ಸ್ತೋತ್ರವು.

O kartane, nannannu svasthamaadu, aaga svasthanaagu venu; nannannu rakshisu, aaga rakshisalpaduvenu; neene nanna stotravu.

Jeremiah 17:14 in English

King James Version (KJV)
Heal me, O LORD, and I shall be healed; save me, and I shall be saved: for thou [art] my praise.
World English Bible (WEB)
Heal me, O LORD, and I will be healed. Save me, and I will be saved; for you are my praise.
American Standard Version (ASV)
Heal me, O Jehovah, and I shall be healed; save me, and I shall be saved: for thou art my praise.
Bible in Basic English (BBE)
Make me well, O Lord, and I will be well; be my saviour, and I will be safe: for you are my hope.
Darby Translation (DBY)
Heal me, Jehovah, and I shall be healed; save me, and I shall be saved: for thou art my praise.
Webster's Bible (WBS)
Heal me, O LORD, and I shall be healed; save me, and I shall be saved: for thou [art] my praise.
Young's Literal Translation (YLT)
Heal me, O Jehovah, and I am healed, Save me, and I am saved, for my praise [art] Thou.

Read in context

  1. 12ಆದಿಯಿಂದ ಮಹಿಮೆಯುಳ್ಳ ಉನ್ನತ ಸಿಂಹಾ ಸನವು ನಮ್ಮ ಪರಿಶುದ್ಧ ಸ್ಥಳವಾಗಿದೆ.
  2. 13ಇಸ್ರಾಯೇಲಿನ ನಿರೀಕ್ಷೆಯಾದ ಓ ಕರ್ತನೇ, ನಿನ್ನನ್ನು ತೊರೆದು ಬಿಟ್ಟವರೆಲ್ಲರು ನಾಚಿಕೆಗೆ ಒಳಗಾಗುವರು, ಜೀವವುಳ್ಳ ನೀರಿನ ಬುಗ್ಗೆಯಾದ ಕರ್ತನಿಂದ ತೊಲಗಿ ಹೋದವರು ದೂಳಿನಲ್ಲಿ ಬರೆಯಲ್ಪಡುವರು.
  3. 14ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ಆಗ ಸ್ವಸ್ಥನಾಗು ವೆನು; ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನ್ನ ಸ್ತೋತ್ರವು.
  4. 15ಇಗೋ, ಅವರು ನನಗೆ-- ಕರ್ತನ ವಾಕ್ಯವು ಎಲ್ಲಿ? ಅದು ಈಗ ಬರಲಿ ಅನ್ನುತ್ತಾರೆ.
  5. 16ಆದರೆ ನಾನು ನಿನ್ನನ್ನು ಹಿಂಬಾಲಿಸುವ ಪಾಲಕ ನಾಗಲು ಹಿಂಜರಿಯಲಿಲ್ಲ; ದುರ್ದಿನವನ್ನು ಅಪೇಕ್ಷಿಸ ಲಿಲ್ಲವೆಂದು ನೀನು ಬಲ್ಲೆ; ನನ್ನ ತುಟಿಗಳಿಂದ ಹೊರ ಟದ್ದು ನಿನ್ನ ಸನ್ನಿಧಿಯಲ್ಲಿ ಸರಿಯಾಗಿತ್ತು.
Read all of Jeremiah 17

Cross references

Original words (Hebrew)

Jeremiah 17:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.