Skip to content
ThuthiThuthiThuthi
Psalms · chapter 6 · verse 4

Psalm 6:4 in Kannada

ಓ ಕರ್ತನೇ, ಹಿಂತಿರುಗಿ ನನ್ನ ಪ್ರಾಣವನ್ನು ತಪ್ಪಿಸಿಬಿಡು. ಹಾ! ನಿನ್ನ ಕರುಣೆಯ ನಿಮಿತ್ತ ನನ್ನನ್ನು ರಕ್ಷಿಸು.

O kartane, hintirugi nanna praanavannu tappisibidu. Haa! Ninna karuneya nimitta nannannu rakshisu.

Psalm 6:4 in English

King James Version (KJV)
Return, O LORD, deliver my soul: oh save me for thy mercies’ sake.
World English Bible (WEB)
Return, LORD. Deliver my soul, and save me for your loving kindness’ sake.
American Standard Version (ASV)
Return, O Jehovah, deliver my soul: Save me for thy lovingkindness’ sake.
Bible in Basic English (BBE)
Come back, O Lord, make my soul free; O give me salvation because of your mercy.
Darby Translation (DBY)
Return, Jehovah, free my soul; save me for thy loving-kindness' sake.
Webster's Bible (WBS)
Return, O LORD, deliver my soul: Oh save me for thy mercies sake.
Young's Literal Translation (YLT)
Turn back, O Jehovah, draw out my soul, Save me for Thy kindness' sake.

Read in context

  1. 2ಓ ಕರ್ತನೇ, ನನ್ನ ಮೇಲೆ ದಯವಿಡು; ಯಾಕಂದರೆ ನಾನು ಬಲಹೀನನಾಗಿದ್ದೇನೆ. ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ನನ್ನ ಎಲುಬುಗಳು ತಲ್ಲಣಿಸುತ್ತವೆ.
  2. 3ನನ್ನ ಪ್ರಾಣವು ಸಹ ಬಹಳವಾಗಿ ತಲ್ಲಣಿಸುತ್ತದೆ; ಆದರೆ ಓ ಕರ್ತನೇ, ಇದು ಎಲ್ಲಿಯ ವರೆಗೆ?
  3. 4ಓ ಕರ್ತನೇ, ಹಿಂತಿರುಗಿ ನನ್ನ ಪ್ರಾಣವನ್ನು ತಪ್ಪಿಸಿಬಿಡು. ಹಾ! ನಿನ್ನ ಕರುಣೆಯ ನಿಮಿತ್ತ ನನ್ನನ್ನು ರಕ್ಷಿಸು.
  4. 5ಮರಣದಲ್ಲಿ ನಿನ್ನ ಜ್ಞಾಪಕವಿಲ್ಲ; ಸಮಾಧಿ ಯಲ್ಲಿ ನಿನಗೆ ಉಪಕಾರಸ್ತುತಿ ಮಾಡುವವರು ಯಾರು?
  5. 6ನಾನು ನರನರಳಿ ದಣಿದಿದ್ದೇನೆ; ಪ್ರತಿ ರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾ ಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ.
Read all of Psalm 6

Cross references

Original words (Hebrew)

Psalm 6:4 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.