Skip to content
ThuthiThuthiThuthi
Job · chapter 21 · verse 18

Job 21:18 in Kannada

ಅವರು ಗಾಳಿಯ ಮುಂದೆ ಇರುವ ಹುಲ್ಲಿನ ಹಾಗೆಯೂ ಬಿರುಗಾಳಿಯು ಬಡ ಕೊಂಡು ಹೋಗುವ ಹೊಟ್ಟಿನ ಹಾಗೆಯೂ ಇದ್ದಾರೆ.

Avaru gaaliya munde iruva hullina haageyoo birugaaliyu bada kondu hoguva hottina haageyoo iddaare.

Job 21:18 in English

King James Version (KJV)
They are as stubble before the wind, and as chaff that the storm carrieth away.
World English Bible (WEB)
How often is it that they are as stubble before the wind, as chaff that the storm carries away?
American Standard Version (ASV)
That they are as stubble before the wind, And as chaff that the storm carrieth away?
Bible in Basic English (BBE)
How frequently are they as dry stems before the wind, or as grass taken away by the storm-wind?
Darby Translation (DBY)
Do they become as stubble before the wind, and as chaff that the storm carrieth away?
Webster's Bible (WBS)
They are as stubble before the wind, and as chaff that the storm carrieth away.
Young's Literal Translation (YLT)
They are as straw before wind, And as chaff a hurricane hath stolen away,

Read in context

  1. 16ಇಗೋ, ಅವರ ಸುಖವು ಅವರ ಕೈಯಲ್ಲಿ ಇಲ್ಲ; ದುಷ್ಟರ ಆಲೋಚನೆ ನನಗೆ ದೂರ ವಾಗಿದೆ.
  2. 17ಎಷ್ಟು ಸಾರಿ ದುಷ್ಟರ ದೀಪವು ಆರಿ ಹೋಗುತ್ತದೆ; ಅವರ ನಾಶನವು ಅವರ ಮೇಲೆ ಬರುತ್ತದೆ; ದೇವರು ವೇದನೆಗಳನ್ನು ತನ್ನ ಕೋಪ ದಿಂದ ಹಂಚುತ್ತಾನೆ.
  3. 18ಅವರು ಗಾಳಿಯ ಮುಂದೆ ಇರುವ ಹುಲ್ಲಿನ ಹಾಗೆಯೂ ಬಿರುಗಾಳಿಯು ಬಡ ಕೊಂಡು ಹೋಗುವ ಹೊಟ್ಟಿನ ಹಾಗೆಯೂ ಇದ್ದಾರೆ.
  4. 19ದೇವರು ಅವನ ಮಕ್ಕಳಿಗೆ ಅವನ ಅಪರಾಧವನ್ನು ಇಡುತ್ತಾನೆ; ಅವನು ತಿಳುಕೊಳ್ಳುವ ಹಾಗೆ ಅವನಿಗೆ ಮುಯ್ಯಿಗೆ ಮುಯ್ಯಿ ಕೊಡುತ್ತಾನೆ.
  5. 20ಅವನ ಕಣ್ಣುಗಳು ಅವನ ನಾಶನವನ್ನು ನೋಡುವವು; ಸರ್ವಶಕ್ತನ ಉಗ್ರವನ್ನು ಅವನು ಕುಡಿಯುವನು.
Read all of Job 21

Cross references

Original words (Hebrew)

Job 21:18 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.