Job · chapter 32 · verse 14
Job 32:14 in Kannada
ನನಗೆ ವಿರೋಧವಾಗಿ ಅವನು ನುಡಿ ಗಳನ್ನು ಸಿದ್ಧಮಾಡಲಿಲ್ಲ; ನಿಮ್ಮ ಮಾತುಗಳಿಂದ ನಾನು ಅವನಿಗೆ ಉತ್ತರ ಕೊಡುವದಿಲ್ಲ.
Nanage virodhavaagi avanu nudi galannu siddhamaadalilla; nimma maatugalinda naanu avanige uttara koduvadilla.
Job 32:14 in English
- King James Version (KJV)
- Now he hath not directed [his] words against me: neither will I answer him with your speeches.
- World English Bible (WEB)
- for he has not directed his words against me; neither will I answer him with your speeches.
- American Standard Version (ASV)
- For he hath not directed his words against me; Neither will I answer him with your speeches.
- Bible in Basic English (BBE)
- I will not put forward words like these, or make use of your sayings in answer to him.
- Darby Translation (DBY)
- Now he hath not directed [his] words against me; and I will not answer him with your speeches. ...
- Webster's Bible (WBS)
- Now he hath not directed [his] words against me: neither will I answer him with your speeches.
- Young's Literal Translation (YLT)
- And he hath not set in array words for me, And with your sayings I do not answer him.
Read in context
- 12ಆದರೆ ಇಗೋ, ಯೋಬನನ್ನು ಮನಗಾಣಿಸುವವನೂ ಅವನ ಮಾತು ಗಳಿಗೆ ಉತ್ತರ ಕೊಡುವವನೂ ನಿಮ್ಮಲ್ಲಿ ಒಬ್ಬನೂ ಇಲ್ಲ.
- 13ನಾವು ಜ್ಞಾನವನ್ನು ಕಂಡುಕೊಂಡೆವು; ಮನು ಷ್ಯನಲ್ಲ, ದೇವರು ಅವನನ್ನು ತಳ್ಳುತ್ತಾನೆಂದು ಹೇಳ ಬೇಡಿರಿ.
- 14ನನಗೆ ವಿರೋಧವಾಗಿ ಅವನು ನುಡಿ ಗಳನ್ನು ಸಿದ್ಧಮಾಡಲಿಲ್ಲ; ನಿಮ್ಮ ಮಾತುಗಳಿಂದ ನಾನು ಅವನಿಗೆ ಉತ್ತರ ಕೊಡುವದಿಲ್ಲ.
- 15ಅವರು ವಿಸ್ಮಯಗೊಂಡು ಇನ್ನು ಉತ್ತರ ಕೊಡ ಲಿಲ್ಲ; ಅವರು ಮಾತನಾಡುವದನ್ನು ನಿಲ್ಲಿಸಿದರು.
- 16ಅವರು ಮಾತನಾಡದೇ ಇರುವದರಿಂದ ನಾನು ಎದುರು ನೋಡಿದೆನು; ಯಾಕಂದರೆ ಇನ್ನೂ ಉತ್ತರ ಕೊಡದೆ ನಿಂತಿದ್ದಾರೆ.