Skip to content
ThuthiThuthiThuthi
Job · chapter 32 · verse 13

Job 32:13 in Kannada

ನಾವು ಜ್ಞಾನವನ್ನು ಕಂಡುಕೊಂಡೆವು; ಮನು ಷ್ಯನಲ್ಲ, ದೇವರು ಅವನನ್ನು ತಳ್ಳುತ್ತಾನೆಂದು ಹೇಳ ಬೇಡಿರಿ.

Naavu jnyaanavannu kandukondevu; manu shyanalla, devaru avanannu talluttaanendu hela bediri.

Job 32:13 in English

King James Version (KJV)
Lest ye should say, We have found out wisdom: God thrusteth him down, not man.
World English Bible (WEB)
Beware lest you say, ‘We have found wisdom. God may refute him, not man;’
American Standard Version (ASV)
Beware lest ye say, We have found wisdom; God may vanquish him, not man:
Bible in Basic English (BBE)
Take care that you do not say, Wisdom is here; God may overcome him, but not man.
Darby Translation (DBY)
That ye may not say, We have found out wisdom; God will make him yield, not man.
Webster's Bible (WBS)
Lest ye should say, We have found out wisdom: God thrusteth him down, not man.
Young's Literal Translation (YLT)
Lest ye say, We have found wisdom, God doth thrust him away, not man.

Read in context

  1. 11ಇಗೋ, ನಿಮ್ಮ ಮಾತುಗಳಿಗೋಸ್ಕರ ನಾನು ಎದುರು ನೋಡಿದೆನು; ನೀವು ಏನು ಹೇಳಬೇಕೆಂದು ಹುಡುಕುತ್ತಿದ್ದಾಗ, ನಿಮ್ಮ ವಿವಾದಗಳಿಗೆ ಕಿವಿಗೊಟ್ಟೆನು;
  2. 12ಆದರೆ ಇಗೋ, ಯೋಬನನ್ನು ಮನಗಾಣಿಸುವವನೂ ಅವನ ಮಾತು ಗಳಿಗೆ ಉತ್ತರ ಕೊಡುವವನೂ ನಿಮ್ಮಲ್ಲಿ ಒಬ್ಬನೂ ಇಲ್ಲ.
  3. 13ನಾವು ಜ್ಞಾನವನ್ನು ಕಂಡುಕೊಂಡೆವು; ಮನು ಷ್ಯನಲ್ಲ, ದೇವರು ಅವನನ್ನು ತಳ್ಳುತ್ತಾನೆಂದು ಹೇಳ ಬೇಡಿರಿ.
  4. 14ನನಗೆ ವಿರೋಧವಾಗಿ ಅವನು ನುಡಿ ಗಳನ್ನು ಸಿದ್ಧಮಾಡಲಿಲ್ಲ; ನಿಮ್ಮ ಮಾತುಗಳಿಂದ ನಾನು ಅವನಿಗೆ ಉತ್ತರ ಕೊಡುವದಿಲ್ಲ.
  5. 15ಅವರು ವಿಸ್ಮಯಗೊಂಡು ಇನ್ನು ಉತ್ತರ ಕೊಡ ಲಿಲ್ಲ; ಅವರು ಮಾತನಾಡುವದನ್ನು ನಿಲ್ಲಿಸಿದರು.
Read all of Job 32

Cross references

Original words (Hebrew)

Job 32:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.