Job · chapter 41 · verse 27
Job 41:27 in Kannada
ಕಬ್ಬಿಣವು ಹುಲ್ಲೆಂದೂ ಹಿತ್ತಾಳೆಯು ಕೊಳೆತ ಕಟ್ಟಿಗೆ ಎಂದೂ ಅದು ಎಣಿಸುವದು.
Kabbinavu hullendoo hittaaleyu koleta kattige endoo adu enisuvadu.
Job 41:27 in English
- King James Version (KJV)
- He esteemeth iron as straw, [and] brass as rotten wood.
- World English Bible (WEB)
- He counts iron as straw, and bronze as rotten wood.
- American Standard Version (ASV)
- He counteth iron as straw, [And] brass as rotten wood.
- Bible in Basic English (BBE)
- Iron is to him as dry grass, and brass as soft wood.
- Darby Translation (DBY)
- He esteemeth iron as straw, bronze as rotten wood.
- Webster's Bible (WBS)
- He esteemeth iron as straw, [and] brass as rotten wood.
- Young's Literal Translation (YLT)
- He reckoneth iron as straw, brass as rotten wood.
Read in context
- 25ಅದು ಏಳುವಾಗ ಹೆದರುತ್ತಾರೆ; ಮುರಿಯುವ ಕಾರಣದಿಂದ ಅವರು ತಮ್ಮನ್ನು ಶುದ್ಧಿಮಾಡಿಕೊಳ್ಳು ತ್ತಾರೆ.
- 26ಅದರ ಬಳಿಯಲ್ಲಿ ಇಟ್ಟಿರುವ ಅದರ ಖಡ್ಗವು ಹಿಡಿಯಲಾರದು; ಈಟಿಯೂ ಬಾಣವೂ ಕವಚವೂ ನಿಲ್ಲವು,
- 27ಕಬ್ಬಿಣವು ಹುಲ್ಲೆಂದೂ ಹಿತ್ತಾಳೆಯು ಕೊಳೆತ ಕಟ್ಟಿಗೆ ಎಂದೂ ಅದು ಎಣಿಸುವದು.
- 28ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಹುಲ್ಲಿನ ಹಾಗೆ ಆಗುತ್ತವೆ.
- 29ಬಾಣಗಳು ಹುಲ್ಲಿನ ಹಾಗೆ ಎಣಿಸಲ್ಪಟ್ಟಿವೆ; ಭರ್ಚಿ ಕದಲಿದರೆ ಅದು ನಗುವದು.