Job · chapter 41 · verse 29
Job 41:29 in Kannada
ಬಾಣಗಳು ಹುಲ್ಲಿನ ಹಾಗೆ ಎಣಿಸಲ್ಪಟ್ಟಿವೆ; ಭರ್ಚಿ ಕದಲಿದರೆ ಅದು ನಗುವದು.
Baanagalu hullina haage enisalpattive; bharchi kadalidare adu naguvadu.
Job 41:29 in English
- King James Version (KJV)
- Darts are counted as stubble: he laugheth at the shaking of a spear.
- World English Bible (WEB)
- Clubs are counted as stubble. He laughs at the rushing of the javelin.
- American Standard Version (ASV)
- Clubs are counted as stubble: He laugheth at the rushing of the javelin.
- Bible in Basic English (BBE)
- A thick stick is no better than a leaf of grass, and he makes sport of the onrush of the spear.
- Darby Translation (DBY)
- Clubs are counted as stubble; he laugheth at the shaking of a javelin.
- Webster's Bible (WBS)
- Darts are counted as stubble: he laugheth at the shaking of a spear.
- Young's Literal Translation (YLT)
- As stubble have darts been reckoned, And he laugheth at the shaking of a javelin.
Read in context
- 27ಕಬ್ಬಿಣವು ಹುಲ್ಲೆಂದೂ ಹಿತ್ತಾಳೆಯು ಕೊಳೆತ ಕಟ್ಟಿಗೆ ಎಂದೂ ಅದು ಎಣಿಸುವದು.
- 28ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಹುಲ್ಲಿನ ಹಾಗೆ ಆಗುತ್ತವೆ.
- 29ಬಾಣಗಳು ಹುಲ್ಲಿನ ಹಾಗೆ ಎಣಿಸಲ್ಪಟ್ಟಿವೆ; ಭರ್ಚಿ ಕದಲಿದರೆ ಅದು ನಗುವದು.
- 30ಅದರ ಅಡಿ ಯಲ್ಲಿ ಹದವಾದ ಹರಳುಗಳು ಅವೆ; ಕೆಸರಿನ ಮೇಲೆ ಚೂಪಾದ ಮತ್ತು ಹದವಾದ ಕೋಲನ್ನು ಹರಡಿಸು ತ್ತದೆ.
- 31ಆಳವಾದ ನೀರನ್ನು ಗಡಿಗೆಯ ಹಾಗೆ ಕುದಿಯ ಮಾಡುತ್ತದೆ, ಸಮುದ್ರವನ್ನು ತೈಲದ ಪಾತ್ರೆಯ ಹಾಗೆ ಮಾಡುತ್ತದೆ.