Skip to content
ThuthiThuthiThuthi
Job · chapter 8 · verse 21

Job 8:21 in Kannada

ಇನ್ನು ಆತನು ನಿನ್ನ ಬಾಯನ್ನು ನಗೆಯಿಂದ, ನಿನ್ನ ತುಟಿಗಳನ್ನು ಜಯಧ್ವನಿಯಿಂದ ತುಂಬಿಸುವನು.ನಿನ್ನನ್ನು ಹಗೆ ಮಾಡುವವರು ನಾಚಿಕೆಯನ್ನು ಧರಿಸಿಕೊಳ್ಳುವರು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವದು.

Innu aatanu ninna baayannu nageyinda, ninna tutigalannu jayadhvaniyinda tumbisuvanu.ninnannu hage maaduvavaru naachikeyannu dharisikolluvaru; dushtara vaasasthalavu illade hoguvadu.

Job 8:21 in English

King James Version (KJV)
Till he fill thy mouth with laughing, and thy lips with rejoicing.
World English Bible (WEB)
He will still fill your mouth with laughter, your lips with shouting.
American Standard Version (ASV)
He will yet fill thy mouth with laughter, And thy lips with shouting.
Bible in Basic English (BBE)
The time will come when your mouth will be full of laughing, and cries of joy will come from your lips.
Darby Translation (DBY)
Whilst he would fill thy mouth with laughing and thy lips with shouting,
Webster's Bible (WBS)
Till he shall fill thy mouth with laughing, and thy lips with rejoicing.
Young's Literal Translation (YLT)
While he filleth with laughter thy mouth, And thy lips with shouting,

Read in context

  1. 19ಇಗೋ, ಇದು ಅವನ ಮಾರ್ಗದ ಆನಂದವು. ಆದರೆ ಭೂಮಿಯೊಳಗಿನಿಂದ ಬೇರೆಯವರು ಮೊಳೆಯುವರು.
  2. 20ಇಗೋ, ದೇವರು ಪರಿಶುದ್ಧನನ್ನು ತಿರಸ್ಕರಿಸು ವದಿಲ್ಲ; ಕೆಡುಕರಿಗೆ ಆತನು ಸಹಾಯ ಮಾಡುವದಿಲ್ಲ.
  3. 21ಇನ್ನು ಆತನು ನಿನ್ನ ಬಾಯನ್ನು ನಗೆಯಿಂದ, ನಿನ್ನ ತುಟಿಗಳನ್ನು ಜಯಧ್ವನಿಯಿಂದ ತುಂಬಿಸುವನು.ನಿನ್ನನ್ನು ಹಗೆ ಮಾಡುವವರು ನಾಚಿಕೆಯನ್ನು ಧರಿಸಿಕೊಳ್ಳುವರು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವದು.
  4. 22ನಿನ್ನನ್ನು ಹಗೆ ಮಾಡುವವರು ನಾಚಿಕೆಯನ್ನು ಧರಿಸಿಕೊಳ್ಳುವರು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವದು.
Read all of Job 8

Cross references

Original words (Hebrew)

Job 8:21 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.