Skip to content
ThuthiThuthiThuthi
Job · chapter 8 · verse 20

Job 8:20 in Kannada

ಇಗೋ, ದೇವರು ಪರಿಶುದ್ಧನನ್ನು ತಿರಸ್ಕರಿಸು ವದಿಲ್ಲ; ಕೆಡುಕರಿಗೆ ಆತನು ಸಹಾಯ ಮಾಡುವದಿಲ್ಲ.

Igo, devaru parishuddhanannu tiraskarisu vadilla; kedukarige aatanu sahaaya maaduvadilla.

Job 8:20 in English

King James Version (KJV)
Behold, God will not cast away a perfect [man], neither will he help the evil doers:
World English Bible (WEB)
“Behold, God will not cast away a blameless man, neither will he uphold the evildoers.
American Standard Version (ASV)
Behold, God will not cast away a perfect man, Neither will he uphold the evil-doers.
Bible in Basic English (BBE)
Truly, God will not give up him who is without sin, and will not take evil-doers by the hand.
Darby Translation (DBY)
Behold, God will not cast off a perfect man, neither will he take evil-doers by the hand.
Webster's Bible (WBS)
Behold, God will not cast away a perfect [man] , neither will he help the evil doers:
Young's Literal Translation (YLT)
Lo, God doth not reject the perfect, Nor taketh hold on the hand of evil doers.

Read in context

  1. 18ಅವನನ್ನು ಅವನ ಸ್ಥಳದಿಂದ ಕಿತ್ತಿದರೆ ಅದು--ನಾನು ನಿನ್ನನ್ನು ನೋಡಲಿಲ್ಲವೆಂದು ಅವನನ್ನು ಬೊಂಕುವದು;
  2. 19ಇಗೋ, ಇದು ಅವನ ಮಾರ್ಗದ ಆನಂದವು. ಆದರೆ ಭೂಮಿಯೊಳಗಿನಿಂದ ಬೇರೆಯವರು ಮೊಳೆಯುವರು.
  3. 20ಇಗೋ, ದೇವರು ಪರಿಶುದ್ಧನನ್ನು ತಿರಸ್ಕರಿಸು ವದಿಲ್ಲ; ಕೆಡುಕರಿಗೆ ಆತನು ಸಹಾಯ ಮಾಡುವದಿಲ್ಲ.
  4. 21ಇನ್ನು ಆತನು ನಿನ್ನ ಬಾಯನ್ನು ನಗೆಯಿಂದ, ನಿನ್ನ ತುಟಿಗಳನ್ನು ಜಯಧ್ವನಿಯಿಂದ ತುಂಬಿಸುವನು.ನಿನ್ನನ್ನು ಹಗೆ ಮಾಡುವವರು ನಾಚಿಕೆಯನ್ನು ಧರಿಸಿಕೊಳ್ಳುವರು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವದು.
  5. 22ನಿನ್ನನ್ನು ಹಗೆ ಮಾಡುವವರು ನಾಚಿಕೆಯನ್ನು ಧರಿಸಿಕೊಳ್ಳುವರು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವದು.
Read all of Job 8

Cross references

Original words (Hebrew)

Job 8:20 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.